December 16, 2025

ವಿಟ್ಲ: ಪಿಯುಸಿ ಫಲಿತಾಂಶ: KNOWLEDGE HUB ಟ್ಯೂಷನ್ ಸೆಂಟರ್ ಗೆ ಶೇ. 100 ಫಲಿತಾಂಶ

0
IMG-20250411-WA0002.jpg

ವಿಟ್ಲ: ಪಿಯುಸಿ ಫಲಿತಾಂಶ ಪ್ರಕಟಗೊಂಡಿದ್ದು, ವಿಟ್ಲದ ಮೋತಿ ಸಿಟಿಯಲ್ಲಿರುವ KNOWLEDGE HUB ಟ್ಯೂಷನ್ ಸೆಂಟರ್ ಗೆ ಶೇ. 100 ಫಲಿತಾಂಶ ಲಭಿಸಿದೆ.

2024-25 ಸಾಲಿನ ಪಿಯುಸಿ ಪರೀಕ್ಷೆಯಲ್ಲಿ ನಾಲೇಡ್ಜ್ ಹಬ್ ನಲ್ಲಿ ಟ್ಯೂಷನ್ ಪಡೆದ ವಿಜ್ಞಾನ ಮತ್ತು ವಾಣಿಜ್ಯ ವಿಭಾಗದ ಎಲ್ಲಾ ವಿದ್ಯಾರ್ಥಿಗಳು ಉತ್ತಮ ಅಂಕ ಪಡೆದು ಉತ್ತೀರ್ಣರಾಗಿದ್ದಾರೆ. ಸಂಸ್ಥೆ ಶೇ. 100 ಫಲಿತಾಂಶ ದಾಖಲಿಸಿದೆ. ಕಳೆದ ಜೂನ್ ತಿಂಗಳಿನಲ್ಲಿ ಟ್ಯೂಷನ್ ಸೆಂಟರ್ ಪ್ರಾರಂಭಗೊಂಡಿದ್ದು, ಪ್ರಥಮ ಅವಧಿಯಲ್ಲಿ ಸಂಸ್ಥೆ ಉತ್ತಮ ಸಾಧನೆ ಮಾಡಿರುತ್ತದೆ. ಪರೀಕ್ಷೆಗೆ ಹಾಜರಾದ ಎಲ್ಲಾ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ADMISSION OPEN 2025-26
LKG TO SSLC( ALL SUBJECT)
PUC: CAMMARCE, ARTS, SCIENCE
ಹೆಚ್ಚಿನ ಮಾಹಿತಿಗಾಗಿ:
9980205258
9901535258

Leave a Reply

Your email address will not be published. Required fields are marked *

error: Content is protected !!