March 4, 2026

ಬಂಟ್ವಾಳ: ಪಿಯುಸಿ ಫಲಿತಾಂಶ: ಮೊಡಂಕಾಪು ಕಾಲೇಜಿನ ವಿದ್ಯಾರ್ಥಿ ಆಯಿಶತುಲ್ ನೈಲಾ ಶೇ.94 ಅಂಕ

0
image_editor_output_image765365581-1744381665737

ಬಂಟ್ವಾಳ : ಮೊಡಂಕಾಪು ಕಾರ್ಮೆಲ್ ಕಾನ್ವೆಂಟ್ ಕಾಲೇಜಿನ ವಿದ್ಯಾರ್ಥಿನಿ ಆಯಿಶತುಲ್ ನೈಲಾ ದ್ವಿತೀಯ ಪಿಯುಸಿ ಪರೀಕ್ಷೆಯ ವಾಣಿಜ್ಯ ವಿಭಾಗದಲ್ಲಿ 94% (565) ಅಂಕಗಳನ್ನು ಪಡೆದು ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ.ಈಕೆ ಬಿ.ಸಿ.ರೋಡ್ ಸಮೀಪದ ಶಾಂತಿ ಅಂಗಡಿ ನಿವಾಸಿ ಇಬ್ರಾಹಿಂ ಪಲ್ಲ ಹಾಗೂ ನೂರ್ ಜಹಾನ್ ದಂಪತಿಗಳ ಪುತ್ರಿ.

Leave a Reply

Your email address will not be published. Required fields are marked *

error: Content is protected !!