ನಮ್ಮ ಕರಾವಳಿ ವಿಟ್ಲ: ಮಾರ್ಚ್ 16(ಭಾನುವಾರ) V FOUNDATION ವತಿಯಿಂದ ಬೃಹತ್ ಸೌಹಾರ್ದ ಇಫ್ತಾರ್ ಸಂಗಮ: ಸುಮಾರು 2 ಸಾವಿರ ಜನರಿಗೆ ಇಫ್ತಾರ್ ವ್ಯವಸ್ಥೆ prathi_staff_24 March 15, 2025 0 ವಿಟ್ಲ: V FOUNDATION ( ವಿ.ಫೌಂಡೇಷನ್ ) ವಿಟ್ಲ ವತಿಯಿಂದ ಬೃಹತ್ ಸೌಹಾರ್ದ ಇಫ್ತಾರ್ ಸಂಗಮ 2025 ಕಾರ್ಯಕ್ರಮವು ಇದೇ ಮಾರ್ಚ್ 16 ರ ಭಾನುವಾರ ವಿಟ್ಲದ ವಿ.ಎಚ್.ಕಾಂಪ್ಲೆಕ್ಸ್ ನಲ್ಲಿ ನಡೆಯಲಿದೆ. ಸುಮಾರು 2000ರಷ್ಟು ಜನರಿಗೆ ವ್ಯವಸ್ಥೆ ಮಾಡಲಾಗಿದ್ದು, ಸರ್ವಧರ್ಮಿಯರಿಗೆ ವಿಶೇಷ ವ್ಯವಸ್ಥೆ ಕಲ್ಪಿಸಲಾಗಿದೆ. Post navigation Previous: ಪುತ್ತೂರು: ಮಸೀದಿಯಿಂದ ಹಿಂತಿರುಗುತ್ತಿದ್ದ ವೇಳೆ ತಂಡದಿಂದ ಹಲ್ಲೆNext: ವಿದ್ಯಾರ್ಥಿ ದಿಗಂತ್ ನಾಪತ್ತೆ ಪ್ರಕರಣ: ಪ್ರಚೋ ದನಕಾರಿ ಭಾಷಣ ಮಾಡಿದವರ ವಿರುದ್ಧ ಪ್ರಕರಣ ದಾಖಲಿಸಬೇಕು: ಬಿ. ರಮಾನಾಥ ರೈ ಆಗ್ರಹ More Stories ನಮ್ಮ ಕರಾವಳಿ ವಿಟ್ಲ: ಜೆಸಿಐ ಇಂಡಿಯಾ ವಲಯ 15ರ ಅಧ್ಯಕ್ಷರಾಗಿ ಸಂತೋಷ್ ಶೆಟ್ಟಿ ಮತ್ತು ಪದಾಧಿಕಾರಿಗಳ ಪದಗ್ರಹಣ ಸಮಾರಂಭ admin December 15, 2025 0 ನಮ್ಮ ಕರಾವಳಿ ನಮ್ಮ ರಾಜ್ಯ ಮಂಗಳೂರು ಆರ್ ಟಿಓ ಕಚೇರಿಯಲ್ಲಿ 5 ಕಡೆ ಬಾಂಬ್ ಸ್ಪೋಟಿಸುವುದಾಗಿ ಬೆದರಿಕೆ reporter December 15, 2025 0 ನಮ್ಮ ಕರಾವಳಿ ಕೋಟ: ಸ್ನೇಹಿತರ ನಡುವೆ ನಡೆದ ಜಗಳ ಓರ್ವನ ಕೊಲೆಯಲ್ಲಿ ಅಂತ್ಯ reporter December 15, 2025 0 Leave a Reply Cancel replyYour email address will not be published. Required fields are marked *Comment * Name * Email * Website Save my name, email, and website in this browser for the next time I comment.