ನಮ್ಮ ಕರಾವಳಿ ಬೆಳ್ತಂಗಡಿ: ಮಂಗಳೂರಿನಿಂದ ಬರುತ್ತಿದ್ದ ನಂದಿನಿ ಹಾಲು ವಿತರಣೆಯ ವಾಹನ ಪಲ್ಟಿ reporter February 24, 2025 0 ಬೆಳ್ತಂಗಡಿ: ಮಂಗಳೂರಿನಿಂದ ಬೆಳ್ತಂಗಡಿ ಕಡೆಗೆ ಆಗುತ್ತಿದ್ದ ನಂದಿನಿ ಹಾಲು ವಿತರಣೆಯ ವಾಹನವೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ರವಿವಾರ ರಾತ್ರಿ ಮಾಲಾಡಿ ಸಮೀಪದ ಅರ್ತಿಲದಲ್ಲಿ ಸಂಭವಿಸಿದೆ. ಘಟನೆಯಲ್ಲಿ ಚಾಲಕ ಸಣ್ಣಪುಟ್ಟ ಗಾಯದೊಂದಿಗೆ ಪಾರಾಗಿದ್ದಾರೆ. Post navigation Previous: ಮುರಿದು ಬಿದ್ದ ತೆಂಗಿನ ಮರ: 3 ವರ್ಷದ ಮಗು ಸಾವು, ತಾಯಿ ಗಂಭೀರNext: ಮಂಜೇಶ್ವರ: ಸಮುದ್ರಕ್ಕೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಪತಿ, ಪತ್ನಿ: ಪತಿ ಸಾವು, ಪತ್ನಿಯನ್ನು ರಕ್ಷಿಸಿದ ಸ್ಥಳೀಯರು More Stories ನಮ್ಮ ಕರಾವಳಿ ಪುತ್ತೂರು: ನೆಕ್ಕಿಲ ನಿವಾಸಿ ಕೆರೆಗೆ ಬಿದ್ದು ಸಾವು reporter October 2, 2026 0 ಕ್ರೈಂ ಸುದ್ದಿ ನಮ್ಮ ಕರಾವಳಿ ಸುಳ್ಯ: ತಲೆಮರೆಸಿಕೊಂಡಿದ್ದ ವಾರಂಟ್ ಆರೋಪಿ ಬಂಧನ reporter_2 October 2, 2026 0 ನಮ್ಮ ಕರಾವಳಿ ನಮ್ಮ ರಾಜ್ಯ ಪೊಲೀಸ್ ಕಾನ್ಸ್ಟೆಬಲ್ ನೇಮಕಾತಿಯ ದೈಹಿಕ ಪರೀಕ್ಷೆಗೆ ನಕಲಿ ಹಾಲ್ ಟಿಕೆಟ್ ಸೃಷ್ಟಿ: ಕಡಬದ ಯುವಕನನ್ನು ಬಂಧಿಸಿದ ಪೊಲೀಸರು reporter October 2, 2026 0 Leave a Reply Cancel replyYour email address will not be published. Required fields are marked *Comment * Name * Email * Website Save my name, email, and website in this browser for the next time I comment.