March 20, 2026

ಕೊಡಂಗಾಯಿ: SKSSF ಸ್ಥಾಪಕ ದಿನದ ಪ್ರಯುಕ್ತ ಧ್ವಜಾರೋಹಣ, ಖಬರ್ ಝ್ಹಿಯಾರತ್

0
image_editor_output_image1352943545-1740220260304.jpg

ಕೊಡಂಗಾಯಿ: ಎಸ್ ಕೆ ಎಸ್ ಎಸ್ ಎಫ್ ಕೊಡಂಗಾಯಿ ಯೂನಿಟ್ ವತಿಯಿಂದ
ಸ್ಥಾಪಕ ದಿನದ ಪ್ರಯುಕ್ತ ಕೊಡಂಗಾಯಿ ಜಂಕ್ಷನ್ ನಲ್ಲಿ ಯೂನಿಟ್ ಅಧ್ಯಕ್ಷರಾದ ಹನೀಫ್ ಪರ್ಲಾರ್ ಧ್ವಜಾರೋಹಣ ನೆರವೇರಿಸಿ ಗಫೂರ್ ಹನೀಫಿ ರವರು ದುಆ ಮಾಡಿದರು.

ಖಬರ್ ಝ್ಹಿಯಾರತ್’ಗೆ ಎಂ.ಜೆ.ಎಂ ಖತೀಬರಾದ ಬಿ.ಎ ಸಿದ್ದೀಕ್ ಅರ್ಷದಿ ನೇತೃತ್ವ ನೀಡಿದರು.
ಕೇಂದ್ರ ಜುಮಾ ಮಸೀದಿ ಕೊಡಂಗಾಯಿ ಇದರ ಅಧ್ಯಕ್ಷರಾದ ಅಬ್ದುಲ್ ಕುಂಞ ಮೂರ್ಜೆಬೆಟ್ಟು,
_ಮಾಜಿ ಅಧ್ಯಕ್ಷರಾದ ಎ.ಎಂ ಮಹಮ್ಮದ್ ಕುಂಞ,
ಎಸ್.ಕೆ.ಎಸ್.ಎಸ್.ಎಫ್ ಕೊಡಂಗಾಯಿ ಯೂನಿಟ್ ಕೋಶಾಧಿಕಾರಿ ಹಮೀದ್ ಟಿ,
ಉಪಾಧ್ಯಕ್ಷ ಸಾಬಿತ್ ಮುಂಬೈ, ಹಸೈನಾರ್ ಟಿ.ಎಂ,
ಮಹಮೂದ್ ಮುಸ್ಲಿಯಾರ್ ಎನ್, ಅಝರುದ್ದೀನ್,ಹಸನ್ ಬಿ,ಉಮ್ಮರ್ ಕೆ,
ರಫೀಕ್ ಎ ಬಿ,ಫಾರೂಕ್ ಎಂ,ಅಲೀಮ್, ಉಮ್ಮರ್ ಪಿ,ಅಬೂಬಕರ್ ಎಂ, ಸಲಾಂ ಪಿ, ಮೊದಲಾದವರು ಬಾಗವಹಿಸಿದರು.

ಕಾರ್ಯಕ್ರಮದಲ್ಲಿ ಕೆ ಎಂ ಎ ಕೊಡಂಗಾಯಿ ಸ್ವಾಗತಿಸಿ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಮಜೀದ್ ಟಿ ಎಂ ವಂದಿಸಿದರು.

Leave a Reply

Your email address will not be published. Required fields are marked *

error: Content is protected !!