March 20, 2026

ಸಜಿಪ ಮುನ್ನೂರು: SKSSF ಸ್ಥಾಪಕ ದಿನದ ಪ್ರಯುಕ್ತ ಧ್ವಜಾರೋಹಣ

0
image_editor_output_image1201486101-1740210086719.jpg

ಸಜಿಪ ಮುನ್ನೂರು: ಎಸ್ ಕೆ ಎಸ್ ಎಸ್ ಎಫ್ ಮಲಾಯಿಬೆಟ್ಟು ಯೂನಿಟ್ ವತಿಯಿಂದ
ಸ್ಥಾಪಕ ದಿನದ _ಪ್ರಯುಕ್ತ ಹಯಾತುಲ್ ಇಸ್ಲಾಂ ಮದ್ರಸ ಮಲಾಯಿಬೆಟ್ಟು ಸಜಿಪಮುನ್ನೂರು ಇದರ ವಠಾರದಲ್ಲಿ ಯೂನಿಟ್ ಅಧ್ಯಕ್ಷರಾದ ಇಬ್ರಾಹಿಂ ಮುನ್ನೂರು ಧ್ವಜಾರೋಹಣ ನೆರವೇರಿಸಿದರು ಖತೀಬ್ ಉಮರ್ ಶಾಫಿ ದಾರಿಮಿ ರವರು ದುಆ ಮಾಡಿದರು.

ಖಬರ್ ಝ್ಹಿಯಾರತ್’ಗೆ ಸದರ್ ಉಸ್ತಾದ್ ಇಬ್ರಾಹಿಂ ಝೈನಿ ನೇತೃತ್ವ ನೀಡಿದರು ಜುಮಾ ಮಸೀದಿ ಇದರ ಮಾಜಿ ಅಧ್ಯಕ್ಷರು ಮದ್ರಸ ಉಸ್ತುವಾರಿ ಯುಸುಫ್ ಕರಾಂದಡಿ ಕರಿಂ ತನ್ನಚಿಲ್ ಇಬ್ರಾಹಿಂ ಜಬ್ಬಾರ್ ಮುನ್ನೂರು, ಮೊದಲಾದವರು ಬಾಗವಹಿಸಿದ _ಕಾರ್ಯಕ್ರಮದಲ್ಲಿ
ಇಬ್ರಾಹಿಂ ಝೈನಿ ಕೊಡಂಗಾಯಿ ಸ್ವಾಗತಿಸಿ ಬಶೀರ್ ಅಝ್ಹರಿ ವಂದಿಸಿದರು.

Leave a Reply

Your email address will not be published. Required fields are marked *

error: Content is protected !!