March 16, 2025

ಸುರಿಬೈಲ್ ಕೂಟಾಯಿಮ ಇದರ ವತಿಯಿಂದ ‘GET TOGETHER MEET &TREAT’

0

ದುಬೈ: ಸುರಿಬೈಲ್ ಕೂಟಾಯಿಮ ಇದರ ವತಿಯಿಂಂದ 16/02/25 ರಂದು (2PM) ದುಬೈ ಮುಶ್ರಿಫ್ ಪಾರ್ಕ್ ನಲ್ಲಿ ಮೀಟ್ & ಟ್ರೀಟ್ ಕಾರ್ಯಕ್ರಮ ನಡೆಸಲು ಸಮಿತಿಯ ಅಧ್ಯಕ್ಷರಾದ ಅಬೂಬಕರ್ ಬಾಲಾಜಿಬೈಲ್ ಅವರ ನೇತೃತ್ವದಲ್ಲಿ ತೀರ್ಮಾನಿಸಲಾಯಿತು.

ಕಾರ್ಯಕ್ರಮಕ್ಕಾಗಿ ಹೊಸ ಸಮಿತಿಯನ್ನು ಮಾಡಲಾಯಿತು, ಅಧ್ಯಕ್ಷರಾಗಿ ಹಮೀದ್ ಕುಲ್ಯಾರ್, ಕನ್ವೀನರ್ ತೌಸೀಫ್ ಕಯ್ಯೂರ್, ಕೋಶಾಧಿಕಾರಿಯಾಗಿ ಆಸಿಫ್ ಖಂಡಿಗ ಅವರನ್ನು ಮತ್ತು ಇತರ ಹಲವಾರು ಸದಸ್ಯರನ್ನೂಳಗೊಂಡ ಸಮಿತಿಯನ್ನು ರಚಿಸಲಾಯಿತು. ಈ ಕಾರ್ಯಕ್ರಮದ ಯಶಸ್ವಿಗಾಗಿ ಸಮಿತಿಯ ಅಧ್ಯಕ್ಷರಾದ ಹಮೀದ್ ಕುಲ್ಯಾರ್ ರವರು ಕರೆ ನೀಡಿದ್ದಾರೆ.

 

 

Leave a Reply

Your email address will not be published. Required fields are marked *

error: Content is protected !!