December 15, 2025

ಸುಳ್ಯ: ಪಯಸ್ವಿನಿ ನದಿಯಲ್ಲಿ ಮೀನುಗಳ ಮಾರಣಹೋಮ

0
image_editor_output_image-40042265-1739256643049.jpg

ಸುಳ್ಯ: ಇಲ್ಲಿನ ಪಯಸ್ವಿನಿ ನದಿಯಲ್ಲಿ ಮೀನುಗಳ ಕಳೇಬರಗಳು ಕಂಡು ಬಂದಿದ್ದು, ಸಾವಿಗೆ ಕಾರಣ ತಿಳಿದುಬಂದಿಲ್ಲ.

ಪಯಸ್ವಿನಿ ನದಿಯ ಸುಳ್ಯದ ನಾಗಪಟ್ಟಣ ಬಳಿಯ ವೆಂಟೆಡ್ ಡ್ಯಾಮ್‌ನಿಂದ ಕೆಳ ಭಾಗಕ್ಕೆ ಸ್ವಲ್ಪ ಪ್ರಮಾಣದಲ್ಲಿ ನೀರು ಹರಿಯುತ್ತಿದ್ದು ಇಲ್ಲಿ ಸತ್ತಿರುವ ಮೀನುಗಳು ಕಂಡುಬಂದಿವೆ.

Leave a Reply

Your email address will not be published. Required fields are marked *

You may have missed

error: Content is protected !!