ನಮ್ಮ ಕರಾವಳಿ ಪುತ್ತೂರು: ರೈಲಿನಡಿಗೆ ಬಿದ್ದು ಕಲ್ಲಾಜೆ ಕೆದಿಲ ಗ್ರಾಮದ ಭರತ್ ಪೂಜಾರಿ ಸಾವು reporter January 8, 2025 0 ಪುತ್ತೂರು: ರೈಲಿನಡಿಗೆ ಬಿದ್ದು ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ಪುತ್ತೂರಿನ ಕಬಕ ಎಂಬಲ್ಲಿ ನಡೆದಿದೆ. ಮೃತರನ್ನು ಕಲ್ಲಾಜೆ ಕೆದಿಲ ಗ್ರಾಮದ ಭರತ್ ಪೂಜಾರಿ (67) ಎಂದು ಗುರುತಿಸಲಾಗಿದೆ. ಸ್ಥಳಕ್ಕೆ ಪುತ್ತೂರು ನಗರ ಪೊಲೀಸರು ರೈಲ್ವೆ ಪೊಲೀಸರು ತೆರಳಿ ಪರಿಶೀಲನೆ ನಡೆಸುತ್ತಿದ್ದಾರೆ. Continue Reading Previous ಅನಿಲಕಟ್ಟೆ, ಶಾಲೆಯಲ್ಲಿ ಪ್ರತಿಭೋತ್ಸವ: ಸನ್ಮಾನ ಕಾರ್ಯಕ್ರಮNext ನಾಳೆ ಜ.9ರಿಂದ ಜ.19 ವರೆಗೆ ಕನ್ಯಾನ ಉದಯಾಸ್ತಮಾನ ಉರೂಸ್ ಮತ್ತು ಧಾರ್ಮಿಕ ಮತ ಪ್ರವಚನ More Stories ನಮ್ಮ ಕರಾವಳಿ ಮಂಗಳೂರು: 5ನೇ ಮಹಡಿಯಿಂದು ಬಿದ್ದು 13 ವರ್ಷದ ಬಾಲಕ ಸಾವು reporter March 16, 2025 0 ನಮ್ಮ ಕರಾವಳಿ ಕಿನ್ನಿಗೋಳಿ: ಸ್ಕೂಟರ್ಗೆ ಬೈಕ್ ಢಿಕ್ಕಿ: ಬೈಕ್ ಸವಾರ ಮೃತ್ಯು reporter March 16, 2025 0 ನಮ್ಮ ಕರಾವಳಿ ಮುಡಿಪು 100% ಉದ್ಯೋಗ ಭರವಸೆ ನೀಡುವ ವೃತ್ತಿಪರ ತರಬೇತಿ ಕೇಂದ್ರ: ಅನುಗ್ರಹ ಟ್ರೈನಿಂಗ್ ಕಾಲೇಜಿನಲ್ಲಿ ಡಿಪ್ಲೋಮಾ & ಪದವಿ ಕೋರ್ಸುಗಳೊಂದಿಗೆ ಭವಿಷ್ಯ ಕಟ್ಟಿಕೊಳ್ಳಿ! prathi_staff_24 March 16, 2025 0 Leave a Reply Cancel replyYour email address will not be published. Required fields are marked *Comment * Name * Email * Website Save my name, email, and website in this browser for the next time I comment.