September 23, 2026

ಖ್ಯಾತ RJ ಸಿರ್ಮಾನ್ ಸಿಂಗ್ ಮನೆಯಲ್ಲಿ ಆತ್ಮಹತ್ಯೆ

0
image_editor_output_image-97344887-1735282450415.jpg

ಗುರುಗ್ರಾಮ: ಖ್ಯಾತ ಆರ್ ಜೆ ಸಿರ್ಮಾನ್ ಸಿಂಗ್ ತಮ್ಮ ಬಾಡಿಗೆ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ರೇಡಿಯೋ ಜಾಕಿ ಸಿಮ್ರಾನ್ ಸಿಂಗ್ ಗುರುಗ್ರಾಮದ ಸೆಕ್ಟರ್ 47 ರಲ್ಲಿನ ತನ್ನ ಬಾಡಿಗೆ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಲಕ್ಷಾಂತರ ಫಾಲೋವರ್ಸ್ ಹೊಂದಿರುವ ಇವರು ಆರ್ಜೆ ಸಿಮ್ರನ್ ಎಂದೇ ಜನಪ್ರಿಯರಾಗಿದ್ದ. 25 ವರ್ಷದ ಸಿಮ್ರನ್ ಸಿಂಗ್, ಡಿಸೆಂಬರ್ 13ರಂದು ಇನ್ಸ್ಟಾಗ್ರಾಮ್ ನಲ್ಲಿ ತಮ್ಮ ಕೊನೆಯ ರೀಲ್ ಪೊಸ್ಟ್ ಮಾಡಿದ್ದರು.

 

Leave a Reply

Your email address will not be published. Required fields are marked *

error: Content is protected !!