December 18, 2024

ದ.ಕ ಜಿಲ್ಲಾ ಭಾರತ ಪಶು ಸಂಗೋಪನ ಇಲಾಖೆಯ ನಿರ್ದೇಶಕರಾಗಿ ಎಂ ಪ್ರಸಾದ್ ಶೆಟ್ಟಿ ಕೊಲ್ಯ ವಿಟ್ಲ ಆಯ್ಕೆ

0

ಭಾರತ ಪಶುಸಂಗೋಪನ ಇಲಾಖೆಯ ದಕ್ಷಿಣ ಕನ್ನಡ ಜಿಲ್ಲಾ ಪ್ರಾಣಿ ಮತ್ತು ಪಕ್ಷಿಗಳ ಅಭಿವೃದ್ಧಿ ಸಂಸ್ಥೆಯ ನಿರ್ದೇಶಕರಾಗಿ ಎಂ . ಪ್ರಸಾದ್ ಶೆಟ್ಟಿ ಕೊಲ್ಯ ವಿಟ್ಲ ಬಂಟ್ವಾಳ ತಾಲೂಕು ಇವರನ್ನು ಭಾರತ ಸರಕಾರ ಹಾಗೂ ಕರ್ನಾಟಕ ರಾಜ್ಯ ಸಮಿತಿಯಿಂದ ಆಯ್ಕೆ ಮಾಡಲಾಗಿದೆ. ಭಾರತ ಸರಕಾರದ ರಾಷ್ಟ್ರೀಯ ಕೃಷಿ ವಿಕಾಸ್ ಯೋಜನೆ RKVI  ಆಗಿದೆ.

 

 

Leave a Reply

Your email address will not be published. Required fields are marked *

error: Content is protected !!