March 18, 2026

ವಿಟ್ಲ: ಡಿ.22ರಂದು ಅಳಿಕೆಯಲ್ಲಿ ಮಕ್ಕಳ ಚೆಸ್ ಟೂರ್ನಿ: ಇತ್ತೀಚೆಗೆ ಮೃತಪಟ್ಟ ಅನ್ವಿತಾ ಹೆಗ್ಡೆ ಸ್ಮರಣಾರ್ಥ ನಡೆಯಲಿರುವ ಸ್ಪರ್ಧೆ

0
image_editor_output_image1262978605-1734535447943

ವಿಟ್ಲ: ಶಾಲಾ ವಿದ್ಯಾರ್ಥಿನಿಯಾಗಿದ್ದಾಗ ಮೃತಪಟ್ಟ ಅನ್ವಿತಾ ಹೆಗ್ಡೆ ಅವರ ಸ್ಮರಣಾರ್ಥ ಅವರ ಕುಟುಂಬದವರು ಅಯೀಜಿಸಿರುವ ಮಕ್ಕಳ ಚೆಸ್ ಟೂರ್ನಿ ಇದೆ ಡಿ. 22 ರಂದು
ಸಮೀಪದ ಅಳಿಕೆ ಗ್ರಾಮದ ಚಂದಾಡಿ ಮನೆಯಲ್ಲಿ ನಡೆಯಲಿದೆ.9,13,ಮತ್ತು17 ವರ್ಷದೊಳಗಿನವರ ವಿಭಾಗಗಳಲ್ಲಿ ಸ್ವರ್ದೆಗಳು ನಡೆಯಲಿದ್ದು ಪ್ರತಿ ವಿಭಾಗದ ಬಾಲಕ ಮತ್ತು ಬಾಲಕಿಯರಿಗೆ ಪ್ರತ್ಯೇಕ ಪ್ರಶಸ್ತಿಗಳು ಇವೆ.
ಪಾಲ್ಗೊಂಡ ಎಲ್ಲಾ ವಿದ್ಯಾರ್ಥಿಗಳಿಗೂ ವಿಶೇಷ ಬಹುಮಾನ ಮತ್ತು ಪ್ರಮಾಣ ಪತ್ರ ನೀಡಲಾಗುವುದು. ಉಚಿತ ಪ್ರವೇಶವಾಗಿದ್ದು ನೊಂದಣಿ ಮತ್ತು ಹೆಚ್ಚಿನ ಮಾಹಿತಿಗೆ ಸಾಯಿಗೀತಾ ಹೆಗ್ಡೆ ಚಂದಾಡಿ ಮತ್ತು ಜಯಪಾಲ ಚಂದಾಡಿ ಇವರನ್ನು ಸಂಪರ್ಕಿಸಿ-8660583831, 9486141844

Leave a Reply

Your email address will not be published. Required fields are marked *

error: Content is protected !!