March 18, 2026

ಬಿ.ಸಿ‌.ರೋಡ್ ಮಿತ್ತಬೈಲ್ ನಲ್ಲಿ  ಅಹ್ಲಿಯಾ ಬ್ಯಾಟರಿ ಮತ್ತು ಎಲೆಕ್ಟ್ರಾನಿಕ್ ಪೊಯಿಂಟ್ ಶುಭಾರಂಭ

0
image_editor_output_image166145658-1731575620637

ವಿಟ್ಲ: ಮೇಗಿನಪೇಟೆಯಲ್ಲಿ ಕಳೆದ ವರ್ಷಗಳಿಂದ ಉತ್ತಮ ಸೇವೆಯ ಮೂಲಕ ಮನೆಮಾತಾಗಿರುವ ಅಹ್ಲಿಯಾ ಬ್ಯಾಟರಿ ಮತ್ತು ಎಲೆಕ್ಟ್ರಾನಿಕ್ ಪೊಯಿಂಟ್ ನ ಸಹಸಂಸ್ಥೆ ಇಂದು ಬಿ.ಸಿ.ರೋಡ್ ಮಿತ್ತಬೈಲ್ ನಲ್ಲಿ ಶುಭಾರಂಭಗೊಂಡಿತು.

ಇರ್ಶಾದ್ ದಾರಿಮಿ ಅಝ್ಹರಿ ಮಿತ್ತಬೈಲ್ ಇವರು ಉದ್ಘಾಟಿಸಿದರು. ಶ್ರೀ ಸುಬ್ಬಪ್ಪ ಕೈಕಂಬ (ಪ್ರಾಧ್ಯಾಪಕರು, ಪ್ರಥಮ ದರ್ಜೆ ಕಾಲೇಜು ಪುತ್ತೂರು), ಶ್ರೀ ಸತೀಶ್ ಕುಮಾರ್ (ಮೇಘ ಅಸೋಸಿಯೆಟ್ಸ್ ಮಂಗಳೂರು), ಶ್ರೀ ಸುಭಾಷ್ ಭಾರತಿ (ಸುಪ್ರೀಂ ಬ್ಯಾಟರೀಸ್ ಬೆಂಗಳೂರು), ಜ| ಶಾಹುಲ್ ಹಮೀದ್ ಎಸ್.ಎಚ್. (ಅಧ್ಯಕ್ಷರು, sdpi ಬಂಟ್ವಾಳ ವಿಧಾನಸಭಾ ಕ್ಷೇತ್ರ), ಮಹಮ್ಮದ್ ಇರ್ಶಾದ್ ಗೂಡಿನಬಳಿ (ssf ರಾಜ್ಯ ಮಾಧ್ಯಮ ವಕ್ತಾರರು), ವಾಸು ಪೂಜಾರಿ (ಅಧ್ಯಕ್ಷರು ಬಂಟ್ವಾಳ ಪುರಸಭೆ), ಮುನೀಶ್ ಅಲಿ ( ಉಪಾಧ್ಯಕ್ಷರು, ಬಂಟ್ವಾಳ ಪುರಸಭೆ), ಚಂದ್ರಪ್ರಕಾಶ್ ಶೆಟ್ಟಿ ತುಂಬೆ (ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರು), ರಿಯಾಝ್ ಫರಂಗಿಪೇಟೆ ( ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ sdpi), ಹಸೈನಾರ್ ತಾಳಿಪಡ್ಪು (ಸದಸ್ಯರು ಬಂಟ್ವಾಳ ಪುರಸಭೆ ಹಾಗೂ ಮಾಜಿ ಅಧ್ಯಕ್ಷರು), ಮಹಮ್ಮದ್ ಶರೀಫ್ (ಸದಸ್ಯರು, ಬಂಟ್ವಾಳ ಪುರಸಭೆ ಹಾಗೂ ಮಾಜಿ ಅಧ್ಯಕ್ಷರು) ಲುಕ್ಮಾನ್ ಕೈರ್ ಖಾನ್ (ಸದಸ್ಯರು ಬಂಟ್ವಾಳ ಪುರಸಭೆ), ಲೋಲಾಕ್ಷ ಶೆಟ್ಟಿ (ಸದಸ್ಯರು, ಬಂಟ್ವಾಳ ಪುರಸಭೆ)
ಆಶಿಕ್ ಕುಕ್ಕಾಜೆ (ಸಾಮಾಜಿಕ ಕಾರ್ಯಕರ್ತರು), ಶಮೀರ್ ( ಚಮ್ಮಿ) ಶಾಂತಿ ಅಂಗಡಿ, ಶಾಕಿರ್ ಅಳಕೆಮಜಲು (ಜಿಲ್ಲಾ ಕಾರ್ಯದರ್ಶಿ sdpi), ವಿ.ಕೆ.ಎಂ‌.ಅಶ್ರಫ್ (ಸದಸ್ಯರು, ವಿಟ್ಲ ಪಟ್ಟಣ ಪಂಚಾಯತ್), ಖಲಂದರ್ ಪರ್ತಿಪಾಡಿ (ಅಧ್ಯಕ್ಷರು, sdpi ಕೊಲ್ನಾಡು ಗ್ರಾಮ ಸಮಿತಿ), ಅಬೂಬಕರ್ ಅನಿಲಕಟ್ಟೆ ‌(ಸದಸ್ಯರು, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ) ರಿಯಾಝ್ ವಿ.ಎಚ್. (ಅಧ್ಯಕ್ಷರು, ಡಿ’ಗ್ರೂಪ್ ವಿಟ್ಲ), ತೌಸೀಫ್ ಎಂ.ಜಿ. (ಮಾಲಕರು, ಎಂ.ಜಿ‌ ಮೊಬೈಲ್ ವಿಟ್ಲ), ಮಹಮ್ಮದ್ ಅಲಿ ವಿಟ್ಲ, ಪತ್ರಕರ್ತರು ಮುಂತಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!