ನಮ್ಮ ಕರಾವಳಿ ಉಜಿರೆ: ಹೃದಯಾಘಾತದಿಂದ ಯುವಕ ಮೃತ್ಯು reporter November 6, 2024 0 ಉಜಿರೆ: ಇಲ್ಲಿಯ ಓಡಲ ನಿವಾಸಿ ದಿ. ಸಂಜೀವ ನಾಯ್ಕರ ಪುತ್ರ ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದ ವಿನೋದ್ (36ವ) ರವರು ನ.4 ರಂದು ಬೆಂಗಳೂರಿನಲ್ಲಿ ಹೃದಯಾಘಾತದಿಂದ ನಿಧನರಾದರು. ಮೃತರು ತಾಯಿ ಗೀತಾ, ಸಹೋದರಿಯರಾದ ಹೇಮಾವತಿ, ಪದ್ಮಶ್ರೀ ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ. Post navigation Previous: ಬಂಟ್ವಾಳ: ಗಂಭೀರ ಗಾಯಗೊಂಡಿದ್ದ ಕಡೆಗೋಳಿ ನಿವಾಸಿ ಸಂದೀಪ್ ಚಿಕಿತ್ಸೆ ಫಲಕಾರಿಯಾಗದೆ ಮೃತ್ಯುNext: ಕಾರಿಗೆ ಲಾರಿ ಡಿಕ್ಕಿ: ದಂಪತಿ ಸಾವು More Stories ನಮ್ಮ ಕರಾವಳಿ ವಿಟ್ಲ: ಟೋಪ್ಕೋ ಜುವೆಲ್ಲರಿ: ಇಂದಿನ ಚಿನ್ನದ ದರ admin October 17, 2026 0 ನಮ್ಮ ಕರಾವಳಿ ನಮ್ಮ ರಾಜ್ಯ ಮಂಗಳೂರು: MRPL ಸ್ಪೋಟ ಪ್ರಕರಣ: ಗಾಯಗೊಂಡಿದ್ದ ಮತ್ತೋರ್ವ ವ್ಯಕ್ತಿ ಮೃತ್ಯು reporter October 17, 2026 0 ನಮ್ಮ ಕರಾವಳಿ ಮಿತ್ತೂರು ದಾರುಲ್ ಇರ್ಶಾದ್ ಅಧೀನದ ವಿದ್ಯಾರ್ಥಿ ಸಂಘಟನೆ ಮುಈನುಸ್ಸುನ್ನಹ್ ಕೊಡಮಾಡುವ ಫಿದಾಕ್ ಅವಾರ್ಡ್ ಗೆ ಎಸ್. ಪಿ ಹಂಝ ಸಖಾಫಿ ಆಯ್ಕೆ admin October 17, 2026 0 Leave a Reply Cancel replyYour email address will not be published. Required fields are marked *Comment * Name * Email * Website Save my name, email, and website in this browser for the next time I comment.