April 12, 2025

ವಿಟ್ಲ: ಪಟಾಕಿ ವ್ಯಾಪಾರದಲ್ಲಿ ಸತತ 13 ವರ್ಷಗಳಿಂದ ವಿಟ್ಲದ ಜನರ ನಂಬಿಕೆಗೆ ಪಾತ್ರವಾದ “ವಿಟ್ಲದ ಅಡ್ಡದಬೀದಿ ಪಟಾಕಿ ಅಂಗಡಿ”ಯಲ್ಲಿ ಸ್ಪೆಷಲ್ ಆಫರ್: ಪ್ರತೀ 1000/- ಖರೀದಿಗೆ ವಿಶೇಷ 1 ಕೂಪನ್; ಆಂಡ್ರಾಯ್ಡ್ ಮೊಬೈಲ್, ಸ್ಮಾರ್ಟ್ ವಾಚ್ ಬಹುಮಾನ

0

ವಿಟ್ಲ: ದೀಪಾವಳಿ ಹಬ್ಬದ ಪ್ರಯುಕ್ತ ಪಟಾಕಿ ವ್ಯಾಪಾರದಲ್ಲಿ ಸತತ 13 ವರ್ಷಗಳಿಂದ ವಿಟ್ಲದ ಜನರ ನಂಬಿಕೆಗೆ ಪಾತ್ರವಾದ “ವಿಟ್ಲ ಪಟಾಕಿ ಅಂಗಡಿ”ಯಲ್ಲಿ ಪ್ರತೀ ವರ್ಷದಂತೆ ಈ ಬಾರಿಯೂ ಕೂಡಾ ಗ್ರಾಹಕರಿಗೆ ಸ್ಪೆಷಲ್ ಆಫರ್‍- ಪ್ರತೀ 1000/- ಪಟಾಕಿ ಖರೀದಿಗೆ ವಿಶೇಷ 1 ಕೂಪನ್ ದೊರೆಯಲಿದೆ.

* ಪ್ರಥಮ ಬಹುಮಾನ ಆಂಡ್ರಾಯ್ಡ್ ಮೊಬೈಲ್

* ದ್ವಿತೀಯ ಬಹುಮಾನ ಸ್ಮಾರ್ಟ್ ವಾಚ್

 

 

* ತೃತೀಯ ಬಹುಮಾನ ಸ್ಮಾರ್ಟ್ ವಾಚ್

ಲಕ್ಕಿ ಕೂಪನ್ ಡ್ರಾ ದಿನಾಂಕ 02-11-2024ನೇ ಶನಿವಾರ ರಾತ್ರಿ 10.00 ಗಂಟೆಗೆ ನಡೆಯಲಿದೆ.

ನಮ್ಮಲ್ಲಿ ಪ್ರತಿಷ್ಠಿತ ಕಂಪನಿಗಳ ಹಸಿರು ಪಟಾಕಿ ಹಾಗೂ ಗಿಫ್ಟ್ ಬಾಕ್ಸ್ ಕೈಗೆಟಕುವ ದರದಲ್ಲಿ ಲಭ್ಯ ಬನ್ನಿ… ಪಟಾಕಿ ಹೊಡೆದು ದೀಪಾವಳಿ ಸಂಭ್ರಮಿಸೋಣ,..

ಪಟಾಕಿ ಖರೀದಿಗಾಗಿ ಇಂದೇ ಭೇಟಿ ನೀಡಿ
ವಿಟ್ಲ ಕ್ರ್ಯಾಕರ್ಸ್ ಪಟಾಕಿ ಅಂಗಡಿ,
ಅಡ್ಡದ ಬೀದಿ ರಸ್ತೆ ಗದ್ದೆಯಲ್ಲಿ, ವಿಟ್ಲ
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ
9945888907 / 9008035787

Leave a Reply

Your email address will not be published. Required fields are marked *

error: Content is protected !!