March 22, 2026

ತಹಶೀಲ್ದಾರ್ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಬಾರ್ ಡ್ಯಾನ್ಸರ್ಗಳ ನೃತ್ಯ

0
image_editor_output_image-490854211-1728371613022.jpg

ನವದೆಹಲಿ: ಉತ್ತರ ಪ್ರದೇಶದ ಪ್ರತಾಪಗಢ ಜಿಲ್ಲೆಯ ಲಾಲ್‌ಗಂಜ್ ತಹಸೀಲ್ದಾರ್ ನಿವೃತ್ತರಾದ ಹಿನ್ನೆಲೆಯಲ್ಲಿ ಗಾಂಧಿ ಜಯಂತಿಯ ಮುನ್ನಾದಿನದಂದು ಬೀಳ್ಕೊಡುಗೆ ಸಮಾರಂಭವನ್ನು ಆಯೋಜಿಸಲಾಗಿತ್ತು. ಈ ಸಮಾರಂಭವನ್ನು ಅವಿಸ್ಮರಣೀಯವಾಗಿಸಲು ಕಂದಾಯ ಸಿಬ್ಬಂದಿ ವರ್ಣರಂಜಿತ ಕಾರ್ಯಕ್ರಮ ಆಯೋಜಿಸಿದ್ದರು.

ಕಾರ್ಯಕ್ರಮದಲ್ಲಿ ಬಾರ್ ಡ್ಯಾನ್ಸರ್ ಗಳನ್ನು ಕರೆಸಿ ಅರೆನಗ್ನ ಬಟ್ಟೆಯಲ್ಲಿ ಕುಣಿಯುವಂತೆ ಮಾಡಲಾಗಿತ್ತು. ಮಹಿಳಾ ನರ್ತಕಿಯರು ಸೊಂಟ ಕುಲುಕಲು ಆರಂಭಿಸಿದಾಗ ಕುಡಿದ ಮತ್ತಿನಲ್ಲಿದ್ದ ಕೆಲ ಕಂದಾಯ ಇಲಾಖೆಯ ಸಿಬ್ಬಂದಿ ತಡೆಯಲಾರದೆ ನರ್ತಕಿಯರ ಸೊಂಟದ ಮೇಲೆ ಕೈಯಿಟ್ಟು ಕುಣಿದಾಡಿದರು. ಈ ವಿಡಿಯೋಗೆ ಭಾರೀ ಆಕ್ರೋಶ ವ್ಯಕ್ತವಾಗಿದೆ.

Leave a Reply

Your email address will not be published. Required fields are marked *

error: Content is protected !!