ಅ.8ರಂದು ವಿಟ್ಲ ಅಲ್ ಖೈರ್ ಮಹಳಾ ಶರೀಅತ್ ಕಾಲೇಜ್ ಪದವಿ ಪ್ರದಾನ ಕಾರ್ಯಕ್ರಮ
ವಿಟ್ಲ: ಅಲ್ ಖೈರ್ ಮಹಿಳಾ ಶರೀಅತ್ ಕಾಲೇಜ್ ಮೇಗಿನಪೇಟೆ ವಿಟ್ಲ ಇದರ ಏಳನೆಯ ವಾರ್ಷಿಕ ದ್ವಿತೀಯ ಪದವಿ ಪ್ರದಾನ ಸಮಾರಂಭವು ಅಕ್ಟೋಬರ್ 8 ರಂದು ವಿಟ್ಲ ಕೇಂದ್ರ ಜುಮ್ಮಾ ಮಸೀದಿಯ ವಠಾರದಲ್ಲಿ ನಡೆಯಲಿದ್ದು, ಇದರ ಯಶಸ್ವಿಗಾಗಿ ಸ್ವಾಗತ ಸಮಿತಿಯನ್ನು ರಚಿಸಲಾಯಿತು.
ಸಂಸ್ಥೆಯ ಪ್ರಾಂಶುಪಾಲ ಜಿ.ಎಂ.ಅಬ್ದುರ್ರಹ್ಮಾನ್ ಫೈಝಿ ಬಜಾಲ್ ಅವರ ಅಧ್ಯಕ್ಷತೆಯಲ್ಲಿ ಕಾಲೇಜ್ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಈ ಕೆಳಗಿನವರನ್ನು ಸ್ವಾಗತ ಸಮಿತಿಗೆ ಆಯ್ಕೆ ಮಾಡಲಾಯಿತು.
ಮುಖ್ಯ ಸಲಹೆಗಾರರು: ಅಬ್ದುರ್ರಹ್ಮಾನ್ ಫೈಝಿ ಬಜಾಲ್,
ಚೆಯರ್ ಮ್ಯಾನ್: ಇಕ್ಬಾಲ್ ಶೀತಲ್,
ವೈಸ್ ಚೆಯರ್ ಮ್ಯಾನ್: ಕೆ.ಎಂ. ಫಾಝಿಲ್ ಹನೀಫಿ,
ಜನರಲ್ ಕನ್ವೀನರ್: ಅಬ್ದುಲ್ ಹಮೀದ್ ಕುರಂಬಳ,
ವೈಸ್ ಕನ್ವೀನರ್: ಅಶ್ರಫ್ ಕಬಕ ಮತ್ತು ಮುಹಮ್ಮದ್ ಅಲಿ ವಿಟ್ಲ,
ಪ್ರಚಾರ ಸಮಿತಿ ಚೆಯರ್ ಮ್ಯಾನ್: ಪಿ.ಎಂ.ಅಬ್ದುಲ್ ಹಕೀಂ ಪರ್ತಿಪ್ಪಾಡಿ,
ಕನ್ವೀನರ್: ರಫೀಕ್ ಪೊನ್ನೋಟು
ವೈಸ್ ಕನ್ವೀನರ್: ಶಾಕಿರ್ ಆಳಕೆಮಜಲು ಹಾಗೂ 33 ಸದಸ್ಯರು ಗಳನ್ನು ನೇಮಿಸಲಾಯಿತು.





