ವಿಟ್ಲ: ಮೆಹಂದಿ ಕ್ರ್ಯಾಶ್ ಕೋರ್ಸ್: ಶಾಲಾ ಕಾಲೇಜು ವಿದ್ಯಾರ್ಥಿನಿಯರಿಗೆ ವಿಶೇಷ ರಿಯಾಯಿತಿ-ಕಡಿಮೆ ಫೀಸ್, ಕಡಿಮೆ ಅವಧಿಯ ಕೋರ್ಸ್
ವಿಟ್ಲ: ವಿಟ್ಲದ ಮೋತಿ ಸಿಟಿಯಲ್ಲಿ ಮೆಹಂದಿ ಕ್ರ್ಯಾಶ್ ಕೋರ್ಸ್ ಪ್ರಾರಂಭಿಸಲಾಗಿದೆ. ಶಾಲಾ ಕಾಲೇಜು ವಿದ್ಯಾರ್ಥಿನಿಯರಿಗೆ ವಿಶೇಷ ರಿಯಾಯಿತಿ ನೀಡಲಾಗಿದೆ.
ಕೇವಲ 15 ದಿನಗಳ BASIC ADVANCE to BRIDAL ಸರ್ಟಿಫಿಕೇಟ್ ಕೋರ್ಸ್, ಕಡಿಮೆ ಅವಧಿಯಲ್ಲಿ ಪೂರ್ಣ ಪ್ರಮಾಣದಲ್ಲಿ ಮೆಹಂದಿ ಕಲಿಯುವ ಸುವರ್ಣ ಅವಕಾಶ ಇದೆ.
ಶುಲ್ಕ ಕೇವಲ 1,499 ಆಗಿರುತ್ತದೆ. ದಿನಾಂಕ 05/10/2024 ರಿಂದ 20/10/2024ರ ವರೆಗೆ ಬೆಳಿಗ್ಗೆ 10:30 AM to 12:30 PM ವರೆಗೆ ನಡೆಯಲಿದೆ. ನುರಿತ ಶಿಕ್ಷಕಿಯರಿಂದ ತರಬೇತಿ, ಮಹಿಳಾ ಸ್ನೇಹಿ ಕ್ಲಾಸ್ ರೂಂ ಹೊಂದಿದೆ.
ಹೆಚ್ಚಿನ ಮಾಹಿತಿಗಾಗಿ
9901535258
9980205258





