February 4, 2026

ಮಂಗಳೂರು: ಪ್ರೆಸಿಡೆನ್ಸಿ ಫ್ಲೋರಾ ಅಪಾರ್ಟ್ಮೆಂಟ್ ನಲ್ಲಿ ಆಧಾರ್ ಶಿಬಿರ

0
IMG-20240930-WA0009.jpg

ಮಂಗಳೂರು: ಹಿದಾಯ ಫೌಂಡೇಶನ್ ಮಂಗಳೂರು, ಪ್ರೆಸಿಡೆನ್ಸಿ ಫ್ಲೋರಾ ಅಪಾರ್ಟ್ಮೆಂಟ್ ಓನರ್ಸ್ ಅಸೋಸಿಯೇಶನ್, ಆಧಾರ್ ಸೇವಾ ಕೇಂದ್ರ ಮಂಗಳೂರು ಇದರ ವತಿಯಿಂದ ಮಂಗಳೂರಿನ ಪ್ರೆಸಿಡೆನ್ಸಿ ಫ್ಲೋರಾ ಅಪಾರ್ಟ್ಮೆಂಟ್ ಕಚೇರಿಯಲ್ಲಿ ಆಧಾರ್ ಶಿಬಿರ ನಡೆಯಿತು.

ಪ್ರೆಸಿಡೆನ್ಸಿ ಫ್ಲೋರಾ ಅಪಾರ್ಟ್ಮೆಂಟ್ ಓನರ್ಸ್ ಅಸೋಸಿಯೇಶನ್ ಅಧ್ಯಕ್ಷ ಶೌಕತ್ ಶೌರಿ ಉದ್ಘಾಟಿಸಿ ಮಾತನಾಡಿ ಆಧಾರ್ ಅಪ್ಡೇಟ್ ಕಡ್ಡಾಯ ಆಗಿರುತ್ತದೆ. ಪ್ರತಿಯೊಬ್ಬರು ಆಧಾರ್ ನವೀಕರಿಸಿ, ಈ ಶಿಬಿರದ ಸದುಪಯೋಗ ಪಡೆದುಕೊಳ್ಳಿ ಎಂದು ಹೇಳಿದರು.

ಈ ಸಂದರ್ಭದಲ್ಲಿ ಹಿದಾಯ ಫೌಂಡೇಶನ್ ಪ್ರಧಾನ ಕಾರ್ಯದರ್ಶಿ ಅಬ್ಬಾಸ್ ಉಚ್ಚಿಲ್, ಪ್ರೆಸಿಡೆನ್ಸಿ ಫ್ಲೋರಾ ಓನರ್ಸ್ ಎಸೋಸಿಯೇಶನ್ ನ ಡಾ. ಇಬ್ರಾಹಿಂ ಖಲೀಲ್, ರಝಾಕ್ ಹಾಜಿ ಗೋಳ್ತಮಜಲು, ಅನೀಸ್ ಅಹ್ಮದ್, ಹಿದಾಯ ಫೌಂಡೇಶನ್ ಯೂತ್ ವಿಂಗ್ ಉಪಾಧ್ಯಕ್ಷ ಆಶಿಕ್ ಕುಕ್ಕಾಜೆ, ಆಧಾರ್ ಸೇವಾ ಕೇಂದ್ರದ ರಜನಿ ಹಾಗೂ ರಚಿತಾ ಮತ್ತಿತರರು ಉಪಸ್ಥಿತರಿದ್ದರು

Leave a Reply

Your email address will not be published. Required fields are marked *

You may have missed

error: Content is protected !!