ವಿಟ್ಲ: ಹೊರೈಝೋನ್ ಪಬ್ಲಿಕ್ ಸ್ಕೂಲ್ ನಲ್ಲಿ ಜೆಸಿಐ ವತಿಯಿಂದ ಶ್ರವಣ 5ನೇ ದಿನದ ತರಬೇತಿ ಕಾರ್ಯಕ್ರಮ
ಜೆಸಿಐ ವಿಟ್ಲ ವತಿಯಿಂದ 5ನೇ ದಿನದ ತರಬೇತಿ ಸಪ್ತಾಹ “ಶ್ರಾವಣ “ಮೇಗಿನ ಪೇಟೆ ಹೊರೈಝೋನ್ ಪಬ್ಲಿಕ್ ಇಂಗ್ಲಿಷ್ ಮೀಡಿಯಂ ಸ್ಕೂಲ್ ಲ್ಲಿ ಜೆಸಿ. ಸಂತೋಷ್ ಶೆಟ್ಟಿ ಅಧ್ಯಕ್ಷೆತೆಯಲ್ಲಿ ನಡೆಯಿತು.. ಮುಖ್ಯ ಅತಿಥಿಯಾಗಿ ಪ್ರಾಂಶುಪಾಲರಾದ ಮುನಝಿರ್ ಪಾಲ್ಗೊಂಡರು.
ವಲಯ ತರಬೇತುದಾರರಾದ ಜೆಸಿ. ರಮೇಶ್ ಬಿ. ಕೆ ಅವರು ತರಬೇತಿ ಕಾರ್ಯಕ್ರಮವನ್ನು ನಡೆಸಿ ಕೊಟ್ಟರು. ಸಂಸ್ಥೆಯ ಕೋಶಾಧಿಕಾರಿ ಜೆಸಿ. ಲುವಿಸ್ ಮಸ್ಕರೇನಸ್ ಹಾಗೂ ಜೆಸಿ. ರಾಧಾಕೃಷ್ಣ ಏರು0ಬು ಉಪಸ್ಥಿತರಿದ್ದರು.






