March 24, 2026

ವಿಟ್ಲದಲ್ಲಿ ಮೆಹಂದಿ ಮತ್ತು ಟೈಲರಿಂಗ್ ಕೋರ್ಸ್ ಪ್ರಾರಂಭ: ಇಂದೇ ಹೆಸರು ನೋಂದಾಯಿಸಿ

0
IMG-20240826-WA0014.jpg

ವಿಟ್ಲ: ವಿಟ್ಲದ ಮೋತಿ ಸಿಟಿಯಲ್ಲಿ ಮೆಹಂದಿ ತರಗತಿಗಳು ನಡೆಯುತ್ತಿದ್ದು, ಆಸಕ್ತರು ತಕ್ಷಣವೇ ತಮ್ಮ ಹೆಸರು ನೊಂದಾಯಿಸಬೇಕಾಗಿ ಪ್ರಕಟನೆಯಲ್ಲಿ ತಿಳಿಸಲಾಗಿದೆ.

ಪ್ರತಿದಿನ ಬೆಳಿಗ್ಗೆ 10.30 ರಿಂದ ಮಧ್ಯಾಹ್ನ ವರೆಗೆ ನುರಿತ ಶಿಕ್ಷಕಿಯರಿಂದ ತರಬೆರತಿ ನೀಡಲಾಗುತ್ತಿದೆ. 40 ದಿನಗಳ ಕೋರ್ಸ್ ಇದಾಗಿದ್ದು, ಕಡಿಮೆ ಅವಧಿ ಮತ್ತು ಕಡಿಮೆ ಪೀಸ್ ನಲ್ಲಿ ಕೋರ್ಸ್ ಕಲಿಯಬಹುದು. ಅದೇ ರೀತಿ ಇಲ್ಲಿ ಸರ್ಟಿಫಿಕೇಟ್ ಸಹಿತ ಟೈಲರಿಂಗ್ ತರಗತಿಗಳು ಕೂಡಾ ನಡೆಸಲಾಗುತ್ತಿದೆ. ಮಹಿಳಾ ಸ್ನೇಹಿ ಕ್ಲಾಸ್ ರೂಮ್, ಕಡಿಮೆ ಶುಲ್ಕ, ಸುಸಜ್ಜಿತ ವಾತಾವರಣ, ಅನುಭವಿ ಶಿಕ್ಷಕರು ಇಲ್ಲಿಯ ವಿಶೇಷತೆಗಳು.
ಹೆಚ್ಚಿನ ಮಾಹಿತಿಗಾಗಿ 9980205258

Leave a Reply

Your email address will not be published. Required fields are marked *

error: Content is protected !!