March 14, 2026

ತಲಪಾಡಿ: ಎಸ್ಡಿಪಿಐ ತಲಪಾಡಿ- ಕುಮೆರ್ ಬ್ರಾಂಚ್ ಸಮಿತಿಯಿಂದ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಕ್ರೀಡಾಕೂಟ

0
image_editor_output_image-1260720074-1724138342997.jpg

ತಲಪಾಡಿ: 78 ನೆ ಸ್ವಾತಂತ್ರೋತ್ಸವದ ಪ್ರಯುಕ್ತ ಸೋಶಿಯಲ್ ಡೆಮೋಕ್ರೋಟಿಕ್ ಪಾರ್ಟಿ ಆಫ್ ಇಂಡಿಯಾ ತಲಪಾಡಿ ಮತ್ತು ಕುಮೆರ್ ಬ್ರಾಂಚ್ ಸಮಿತಿಯ ಆಶ್ರಯದಲ್ಲಿ ಆಗಸ್ಟ್ 8ರಂದು ಕ್ರೀಡಾಕೂಟವನ್ನು ಆಯೋಜಿಸಲಾಯಿತು.ಕುಮೆರ್ ಬ್ರಾಂಚ್ ಅಧ್ಯಕ್ಷರಾದ ಉಸ್ಮಾನ್ ಕುಮೆರ್ ಕ್ರೀಡಾಕೂಟ ಉದ್ಘಾಟಿಸಿದರು. ರಾಜ್ಯ ಸಮಿತಿ ಸದಸ್ಯರಾದ ರಾಜ್ಯ ಸಮಿತಿ ಸದಸ್ಯ ಅಕ್ಬರ್ ಆಲಿ ಪೊಣ್ಣಡಿ, ಮೂನಿಸ್ ಆಲಿ ಮುಸ್ತಾಕ್, ಸಾಹುಲ್, ಅಶ್ರಫ್ ಬಿಎಂಟಿ, ಮುಬಾರಕ್ ಜಿ, ಫಯಾಜ್ ಕುಮೆರ್, ಹುಸೈನಬ್ಬ, ನಿಜಾಮ್ ಬಿ ಎಂ ಟಿ,ಮುಬಾರಕ್ ಪಿ, ರಿಯಾಜ್ ಟಿ ಎಂ ಆರ್, ಅತಿಕ್, ಇಮ್ರಾನ್, ಉಪಸ್ಥಿತರಿದ್ದರು.ಮಕ್ಕಳು ಮತ್ತು ಹಿರಿಯರಿಗೆ ವಿವಿಧ ಕ್ರೀಡಾಕೂಟವನ್ನು ಏರ್ಪಡಿಸಲಾಯಿತು. ಅನ್ವರ್ ಕೆ ಎಚ್ ಕಾರ್ಯಕ್ರಮ ನಿರೂಪಿಸಿದರು.ಕೆ ಎಫ್ ಸಿ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಫಯಾಜ್ ಇವರನ್ನು ಸನ್ಮಾನಿಸಲಾಯಿತು.

Leave a Reply

Your email address will not be published. Required fields are marked *

error: Content is protected !!