February 2, 2026

ವಿಟ್ಲ ಡಿ ಗ್ರೂಪ್ ವತಿಯಿಂದ ಸ್ವಾತಂತ್ರ್ಯೋತ್ಸವ ಮತ್ತು ಕ್ರೀಡಾಕೂಟ

0
image_editor_output_image-296707599-1723780078432

ವಿಟ್ಲ: ವಿಟ್ಲ ಡಿ ಗ್ರೂಪ್ ವತಿಯಿಂದ ಸ್ವಾತಂತ್ರ್ಯೋತ್ಸವ ಮತ್ತು ಕ್ರೀಡಾಕೂಟ ನಡೆಯಿತು.

ಡಿ ಗ್ರೂಪ್ ಅಧ್ಯಕ್ಷ ರಿಯಾಝ್ ವಿ.ಎಚ್ ಅಧ್ಯಕ್ಷತೆ ವಹಿಸಿದ್ದರು. ಬ್ಯಾರೀಸ್ ಕಾಲೇಜಿನ ಪ್ರೊಪೆಸರ್ ಮುಸ್ತಫಾ ಖಲೀಲ್ ಸಂದೇಶ ಭಾಷಣ ಮಾಡಿದರು. ಕಾರ್ಯದರ್ಶಿ ಶಾಕೀರ್ ಅಳಕೆಮಜಲು ಪ್ರಾಸ್ತಾವನೆ ಮಾಡಿದರು.


ಗೌರವಾಧ್ಯಕ್ಷ ಅಬ್ದುಲ್ ಅಝೀಝ್ ಸನ, ಎಂ ಎಸ್ ಮಹಮ್ಮದ್, ವಿ.ಎಚ್ ಅಶ್ರಪ್ , ಉದ್ಯಮಿ ವಿಕೆಎಂ ಅಬ್ದುಲ್ ಸಾಲಿ, ಹಿರಿಯ ನಾಗರಿಕರಾದ ವಿ ರಾಮಯ್ಯ ಶೆಟ್ಟಿ ಮೇಗಿನಪೇಟೆ, ವಿ.ಎಂ ಇಬ್ರಾಹಿಂ ಏರ್ ಸೌಂಡ್ಸ್, ಎಡ್ವರ್ಡ್ ರೆಗೋ, ಅಬ್ದುಲ್ ಖಾದರ್ ಮೇಗಿನಪೇಟೆ, ತುಕ್ರಪ್ಪ ಗೌಡ, ಇಕ್ಬಾಲ್ ಶೀತಲ್, ಖಲಂದರ್ ಪರ್ತಿಪ್ಪಾಡಿ, ಸಮದ್ ಮೇಗಿನಪೇಟೆ, ವಿಕೆಎಂ ಹಂಝ, ಇರ್ಷಾದ್ ಸೆಲೆಕ್ಟ್, ಹಂಝ ಮೇಗಿನಪೇಟೆ, ತೌಸೀಪ್ ಎಂ ಜಿ, ಉಬೈದ್ ವಿಟ್ಲ ಬಝಾರ್ ಮೊದಲಾದವರು ಭಾಗವಹಿಸಿದ್ದರು.


Leave a Reply

Your email address will not be published. Required fields are marked *

error: Content is protected !!