December 23, 2025

ಸಾಲೆತ್ತೂರು ತಾಮರಾಜೆ ಜುಮ್ಮಾ ಮಸೀದಿಯಲ್ಲಿ ಸ್ವಾತಂತ್ರ್ಯೋತ್ಸವ

0
image_editor_output_image-229080345-1723730808254

ವಿಟ್ಲ: ಸಾಲೆತ್ತೂರು ತಾಮರಾಜೆ ಜುಮ್ಮಾ ಮಸೀದಿಯಲ್ಲಿ ಸ್ವಾತಂತ್ರ್ಯೋತ್ಸವ ಆಚರಿಸಲಾಯಿತು.

ಖತೀಬ್ ಅಬ್ದುಲ್ ಸಮದ್ ಫೈಝಿ , ಮಸೀದಿ ಅಧ್ಯಕ್ಷ ಸುಲೈಮಾನ್, ಕಾರ್ಯದರ್ಶಿ ಸಮದ್, ಕೋಶಾಧಿಕಾರಿ ಉಮ್ಮರ್ ಕುಂಞ, ಸದರ್ ಮೊಹಮ್ಮದ್ ರಫೀಕ್ ಫೈಝಿ, ಶೋಹೆಬ್ ಇರ್ಫಾನಿ, ರಝಾಕ್ ಮುಸ್ಲಿಯಾರ್, ಸಿದ್ದೀಕ್ ಮುಸ್ಲಿಯಾರ್, ಕೊಳ್ನಾಡು ಗ್ರಾ.ಪಂ ಅಧ್ಯಕ್ಷ ಕೆ ಅಶ್ರಪ್ ಸಾಲೆತ್ತೂರು, ಮತ್ತು ಜಮಾಅತ್ ಸದಸ್ಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!