December 23, 2025

ಪೆರುವಾಯಿ: ಸ್ವಾತಂತ್ರ್ಯೋತ್ಸವ ಪ್ರಯುಕ್ತ ಯುವಕರಿಂದ ಸ್ವಚ್ಛತಾ ಕಾರ್ಯ

0
image_editor_output_image-660997770-1723728682959

ಪೆರುವಾಯಿ: 78ನೇ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಡೆಂಗ್ಯೂ ಮಲೇರಿಯಾ ತಡೆಗಟ್ಟುವ ಸಲುವಾಗಿ ಪೆರುವಾಯಿ ಗ್ರಾಮ  ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಬಸ್ಸು ತಂಗುದಾಣವು, ದಿನನಿತ್ಯ ಶಾಲಾ ಮಕ್ಕಳು, ಸಾರ್ವಜನಿಕರು ಉಪಯೋಗಿಸುತ್ತಿದ್ದು, ಇದು ಕೆಲ ಸಮಯಗಳಿಂದ ದುರ್ನಾತ ಬೀರಿ , ಸಾರ್ವಜನಿಕರಿಗೆ ಮುಕ್ತವಾಗಿ ಉಪಯೋಗಿಸಲು ಬಲು ಕಷ್ಟವಾಗಿತ್ತು ಇದನ್ನು ಮನಗಂಡ ಊರಿನ ಯುವಕರು ಸ್ವಚ್ಚ ಮಾಡಿ ತೊಳೆದು ಪ್ರಯಾಣಿಕರು ಸರಿಯಾಗಿ ಉಪಯೋಗಿಸಿಕೊಳ್ಳುವ ರೀತಿಯಲ್ಲಿ ಸಜ್ಜುಗೊಳಿಸಿರುತ್ತಾರೆ.

Leave a Reply

Your email address will not be published. Required fields are marked *

error: Content is protected !!