September 8, 2024

ಪ್ರಯಾಣಿಕರಿದ್ದ ಶೌರ್ಯ ಏರ್‌ಲೈನ್ಸ್‌  ವಿಮಾನ ಟೇಕಾಫ್‌ ವೇಳೆ ಪತನ

0

ಕಠ್ಮಂಡು: ಬುಧವಾರ ಕಠ್ಮಂಡುವಿನ ತ್ರಿಭವನ್‌ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಶೌರ್ಯ ಏರ್‌ಲೈನ್ಸ್‌ ವಿಮಾನವೊಂದು ಟೇಕಾಫ್‌ ಆಗುವ ವೇಳೆ ಪತನಗೊಂಡಿದೆ. ಅಪಘಾತಕ್ಕೀಡಾದ ವಿಮಾನದಲ್ಲಿ 19 ಪ್ರಯಾಣಿಕರಿದ್ದರು.

ಪೋಖರಾಗೆ ತೆರಳುತ್ತಿದ್ದ ವಿಮಾನ ಬೆಳಗ್ಗೆ 11 ಗಂಟೆ ಸುಮಾರಿಗೆ ಅಪಘಾತಕ್ಕೀಡಾಗಿದೆ. ವಿಮಾನ ಸಿಬ್ಬಂದಿ ಸೇರಿದಂತೆ ಹತ್ತೊಂಬತ್ತು ಮಂದಿ ವಿಮಾನದಲ್ಲಿದ್ದರು ಎಂದು ಟಿಐಎ ವಕ್ತಾರ ಪ್ರೇಮನಾಥ್ ಠಾಕೂರ್ ತಿಳಿಸಿದ್ದಾರೆ

Leave a Reply

Your email address will not be published. Required fields are marked *

error: Content is protected !!