March 21, 2026

ಕೇಂದ್ರ ಬಜೆಟ್ 2024-25: ರಾಜ್ಯಗಳಿಗೆ 50 ವರ್ಷಗಳ ಕಾಲ ಬಡ್ಡಿ ರಹಿತ ಸಾಲ

0
image_editor_output_image-1327346403-1721717651747.jpg

ದಿಲ್ಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಗಳವಾರ ಬಜೆಟ್ ಮಂಡಿಸುತ್ತಿದ್ದಾರೆ. ಅವರು ಸತತವಾಗಿ ಮಂಡಿಸಲಿರುವ ಏಳನೇ ಬಜೆಟ್ ಇದಾಗಿದೆ.

ಚಿನ್ನ ಬೆಳ್ಳಿ ಮೇಲೆ ಶೇ.6, ಪ್ಲಾಟಿನಂ ಮೇಲೆ ಶೇ.6.5 ಸುಂಕ ಕಡಿತ, ತಾಮ್ರದ ಮೇಲೂ ತೆರಿಗೆ ಕಡಿತ ಮಾಡಲಾಗಿದೆ.

ರಾಜ್ಯಗಳಿಗೆ 50 ವರ್ಷಗಳ ಕಾಲ ಬಡ್ಡಿ ರಹಿತ ಸಾಲ ನೀಡುವ ಯೋಜನೆ ಘೋಷಿಸಿದರು. ಇದರಿಂದ ನಗರಾಭಿವೃದ್ಧಿಗೆ ಅಗತ್ಯವಿರುವ ಡಿಜಿಟಲೀಕರಣ ಮತ್ತು ಭೂ ದಾಖಲೆಗಳಿಗೆ ಭೂ ಆಧಾ‌ರ್ ಅಳವಡಿಕೆಗೆ ಒತ್ತು ನೀಡಲಾಗಿದೆ.
ಪ್ತವಾಹ ಪೀಡಿತ ಬಿಹಾರಕ್ಕೆ 11 ಸಾವಿರ ಕೋಟಿ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!