ರಾಷ್ಟ್ರೀಯ ಕೇಂದ್ರ ಬಜೆಟ್ 2024-25: ಬಿಹಾರಕ್ಕೆ 11 ಸಾವಿರ ಕೋಟಿ ರೂ. ವಿಶೇಷ ಪ್ಯಾಕೇಜ್ ಘೋಷಣೆ reporter July 23, 2024 0 ದಿಲ್ಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಗಳವಾರ ಬಜೆಟ್ ಮಂಡಿಸುತ್ತಿದ್ದಾರೆ. ಅವರು ಸತತವಾಗಿ ಮಂಡಿಸಲಿರುವ ಏಳನೇ ಬಜೆಟ್ ಇದಾಗಿದೆ. ಪ್ತವಾಹ ಪೀಡಿತ ಬಿಹಾರಕ್ಕೆ 11 ಸಾವಿರ ಕೋಟಿ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದ್ದಾರೆ. Post navigation Previous: Test postNext: ಮಂಗಳೂರು: ಮನೆಯಿಂದ ಚಿನ್ನಾಭರಣ ಕಳವು ಪ್ರಕರಣ: ಲಕ್ಷಾಂತರ ಮೌಲ್ಯದ ಸೊತ್ತುಗಳ ಸಹಿತ ಆರೋಪಿಯ ಬಂಧನ More Stories ಕ್ರೈಂ ಸುದ್ದಿ ರಾಷ್ಟ್ರೀಯ ಡಿವೈಡರ್ ಗೆ ಕಾರು ಢಿಕ್ಕಿಯಾಗಿ ಬೆಂಕಿ: ಖ್ಯಾತ ನ್ಯೂರೋ ಸರ್ಜನ್ ಸಜೀವ ದಹನ reporter_2 September 21, 2026 0 ಕ್ರೈಂ ಸುದ್ದಿ ರಾಷ್ಟ್ರೀಯ ಹಳ್ಳದಲ್ಲಿ ಕೊಚ್ಚಿ ಹೋದ ಕಾರು: ಮೂವರು ಮಕ್ಕಳು ಸೇರಿ 8 ಮಂದಿ ಸಾವು reporter_2 September 19, 2026 0 ರಾಷ್ಟ್ರೀಯ ನಟ ಅನಂತ್ ನಾಗ್ ಗೆ ಪ್ರತಿಷ್ಠಿತ ‘ದಾದಾ ಸಾಹೇಬ್ ಫಾಲ್ಕೆ’ಪ್ರಶಸ್ತಿ ಪ್ರಕಟ reporter_2 September 16, 2026 0 Leave a Reply Cancel replyYour email address will not be published. Required fields are marked *Comment * Name * Email * Website Save my name, email, and website in this browser for the next time I comment.