March 20, 2026

ಕೌಟುಂಬಿಕ ವಿಚಾರಕ್ಕೆ ಬೇಸತ್ತು ಕಚೇರಿಯಲ್ಲೇ ಆತ್ಮಹತ್ಯೆ ಮಾಡಿಕೊಂಡ ನೌಕರ

0
image_editor_output_image227304998-1721284319051.jpg

ಬೆಂಗಳೂರು: ಕೌಟುಂಬಿಕ ವಿಚಾರಕ್ಕೆ ಬಿಎಂಟಿಸಿ ನೌಕರನೊಬ್ಬ ಕಚೇರಿಯಲ್ಲೇ ನೇಣುಬಿಗಿ ದುಕೊಂಡು ಆತ್ಮಹತ್ಯೆ ಮಾಡಿಕೊಂಡಿ ರುವ ಘಟನೆ ಬೆಳಕಿಗೆ ಬಂದಿದೆ.

ಬೆಳಗಾವಿಯ ಅಥಣಿ ಮೂಲದ ಮಹೇಶ್‌ ಹುಕ್ಕಲಿ (40) ಆತ್ಮಹತ್ಯೆ ಮಾಡಿಕೊಂಡ ನೌಕರ. ಕೆಲ ವರ್ಷಗ ಳಿಂದ ಮಹೇಶ್‌ ಬಿಂಎಂಟಿಸಿ ಕಚೇರಿ ಯಲ್ಲಿ ಸಹಾಯಕರಾಗಿ ಕೆಲಸ ಮಾಡುತ್ತಿದ್ದರು. ಕಳೆದ ವರ್ಷ ಅವರ ತಾಯಿ ಅನಾರೋಗ್ಯಕ್ಕೀಡಾಗಿ ಮೃತಪಟ್ಟಿದ್ದರು.

ಅದರಿಂದ ಮಾನಸಿಕವಾಗಿ ನೊಂದಿ ದ್ದರು. ಜತೆಗೆ ಮದ್ಯದ ಚಟ ಅಂಟಿಸಿಕೊಂಡಿದ್ದರು ಎಂದು ಹೇಳಲಾಗಿದೆ.

Leave a Reply

Your email address will not be published. Required fields are marked *

error: Content is protected !!