March 20, 2026

ಶಿವಮೊಗ್ಗ: ಹೆಲ್ತ್ ಇನ್ ಸ್ಪೆಕ್ಟರ್ ಪುತ್ರ ನಾಪತ್ತೆ

0
image_editor_output_image-2058480594-1720596324387.jpg

ಶಿವಮೊಗ್ಗ: ನಗರದ ಎನ್‌ನ್ ಟಿ ರೋಡ್ ಬೈಪಾಸ್ ೧ನೆಯ ತಿರುವು, ಕಿರಣ್ ಬ್ಯಾಟರಿ ಹಿಂಭಾಗದಲಿ ವಾಸಿಸುತಿರುವ ರುಯಾನ್ ಎಂಬ ಮಗು ನಿನ್ನೆ ರಾತ್ರಿಯಿಂದ ಕಾಣೆಯಾಗಿದೆ.

ಈತನ ತಂದೆ ಮೊಯಿನುದ್ದೀನ್ ಮಹಾನಗರ ಪಾಲಿಕೆಯಲ್ಲಿ ಹೆಲ್ತ್ ಇನ್ಸ್ಪೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈತ ಎಲ್ಲಾದರೂ ಕಂಡರೆ ಅಥವಾ ಯಾರಿಗಾದರೂ ಸಿಕ್ಕರೆ ಜಾಫರ್.೯೫೩೮೬ ೫೨೧೫೬ ಅಥವಾ ಸಿಗ್ಬತಲ್ಲಾ -೭೪೨೮೮೫೪೭೬ ಈ ನಂಬರ್‌ಗಳನ್ನು ಸಂಪರ್ಕಿಸಲು ಕೋರಲಾಗಿದೆ.

Leave a Reply

Your email address will not be published. Required fields are marked *

error: Content is protected !!