March 17, 2026

ವಿಟ್ಲ ಮೋತಿ ಸಿಟಿ ಕಟ್ಟಡದಲ್ಲಿ ಟೈಲರಿಂಗ್ ತರಗತಿ ಆರಂಭ: ದಾಖಲಾತಿಗೆ ಸಂಪರ್ಕಿಸಿ

0
image_editor_output_image62445361-1720077559834.jpg

ವಿಟ್ಲ: ವಿಟ್ಲ ಶಾಲಾ ರಸ್ತೆಯ ಮೋತಿ ಸಿಟಿ ಕಟ್ಟಡದಲ್ಲಿ ಇತ್ತೀಚಿಗೆ ಆರಂಭಗೊಂಡ ದಿ ನ್ವಾಲೇಜ್ ಹಬ್ ಟ್ಯೂಷನ್ ಆ್ಯಂಡ್ ಸ್ಕಿಲ್ ಡೆವಲಪ್ಮೆಂಟ್ ಸೆಂಟರ್ ನಲ್ಲಿ ಟೈಲರಿಂಗ್ ತರಗತಿ ಆರಂಭಗೊಂಡಿದೆ.

ಕಡಿಮೆ ಶುಲ್ಕದಲ್ಲಿ, ಸಣ್ಣ ಅವಧಿಯಲ್ಲಿ, ದಿನದ ಒಂದೆರಡು ಗಂಟೆ ತರಬೇತಿ ನೀಡಲಾಗುತ್ತದೆ. ಪರಿಣಿತ ಶಿಕ್ಷಕಿಯಿಂದ ತರಬೇತಿ, ಮಹಿಳಾ ಸ್ನೇಹಿ ಕ್ಲಾಸ್ ರೂಮ್ ಹೊಂದಿದೆ. ಅದಲ್ಲದೇ ಕೋರ್ಸ್ ಮುಗಿದ ಬಳಿಕ ಸರ್ಟಿಫಿಕೇಟ್ ನೀಡಲಾಗುತ್ತದೆ.
ಹೆಚ್ಚಿನ ಮಾಹಿತಿಗಾಗಿ
9980205258
9880203126

Leave a Reply

Your email address will not be published. Required fields are marked *

You may have missed

error: Content is protected !!