August 22, 2026

ಉಡುಪಿದಿಂದ ಪರ್ಕಳಕ್ಕೆ ತೆರಳುತ್ತಿದ್ದಾಗ ಮೂರ್ಛೆ ಬಿದ್ದ ಬಸ್ ಚಾಲಕ

0
image_editor_output_image-234013309-1719564607568.jpg

ಮಣಿಪಾಲ: ಉಡುಪಿದಿಂದ ಪರ್ಕಳಕ್ಕೆ ತೆರಳುತ್ತಿದ್ದ ಬಸ್ ಚಾಲಕ ಕೃಷ್ಣ ನಾಯಕ್ ಕೋಕ್ಕರ್ಣೆಗೆ ಚಾಲನೆ ವೇಳೆ ಪಿಟ್ಸ್ (ಮೂರ್ಛೆ ರೋಗ)ಬಂದ ಕಾರಣ ಬಸ್ ಸ್ಟೇರಿಂಗ್ ಬಿಟ್ಟು ಹಿಂದೆಗೆ ಚಲುಸಿತ್ತು, ಇದರಿಂದ ಮಹಿಳಾ ಪ್ರಯಾಣಿಕರು ಜಿಗಿದು ತಮ್ಮ ಪ್ರಾಣವನ್ನು ರಕ್ಷಿಸಿಕೊಂಡ ಘಟನೆ ಸಂಭವಿಸಿದೆ.

ಸಾಧ್ಯವಾದಷ್ಟು ಬೇಗ ಬಸ್ ನಿಲ್ಲಿಸಲು ಪ್ರಯತ್ನಿಸಿದರೂ, ಬಸ್ ಹಿಂದಕ್ಕೆ ಚಲಿಸಲು ಪ್ರಾರಂಭಿಸಿತು. ಚಾಲಕ ಕೃಷ್ಣ ನಾಯಕ್ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ಸೇರಿಸಲಾಯಿತು.

Leave a Reply

Your email address will not be published. Required fields are marked *

You may have missed

error: Content is protected !!