December 15, 2025

ವಿಟ್ಲ: ಕನ್ಯಾನ ರಸ್ತೆಯ ಬಳಿ ಕಾಣಿಸಿಕೊಂಡ ಕಾಡುಕೋಣ

0
image_editor_output_image1978678243-1719567344282.jpg

ವಿಟ್ಲ : ಕೊಲ್ನಾಡು ಗ್ರಾಮದ ಕುಡ್ತಮುಗೇರು ಕನ್ಯಾನ ರಸ್ತೆಯ ಹತ್ತಿರ ಬೋಳದೆ ಎಂಬಲ್ಲಿ ಕಾಡುಕೋಣ ಪ್ರತ್ಯಕ್ಷಗೊಂಡಿದೆ.

ರಾತ್ರಿ ಸಂಚರಿಸುವಾಗ ಕನ್ಯಾನ ರಸ್ತೆಯ ಹತ್ತಿರ ಬೋಳದೆ ಎಂಬಲ್ಲಿ ಕಾಡುಕೋಣ ಕಾಣ ಸಿಕ್ಕಿದ್ದು, ಪ್ರಯಾಣಿಕರು ಎಚ್ಚರಿಕೆಯಿಂದ ಪ್ರಯಾಣಿಸುವಂತೆ ಸ್ಥಳೀಯರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!