May 3, 2026

ಮಹಿಳೆಗೆ ದೊಣ್ಣೆಯಿಂದ ಸಾರ್ವಜನಿಕವಾಗಿ ಥಳಿತ: ಅಮಾನವೀಯ ವೀಡಿಯೊ ವೈರಲ್

0
image_editor_output_image-703181276-1719478548452.jpg

ಶಿಲ್ಲಾಂಗ್: ವಿವಾಹೇತರ ಸಂಬಂಧ ಹೊಂದಿದ್ದಾಳೆ ಎಂಬ ಆರೋಪದ ಮೇಲೆ ಗುಂಪೊಂದು ಮಹಿಳೆಯೊಬ್ಬಳಿಗೆ ದೊಣ್ಣೆಯಿಂದ ಥಳಿಸಿದ ಅಮಾನವೀಯ ಘಟನೆ ಮೇಘಾಲಯದ ಪಶ್ಚಿಮ ಗರೋ ಹಿಲ್ಸ್‌ನ ದಾಡೆಂಗ್ಗ್ರೆ ನಡೆದಿದೆ.

ಮಹಿಳೆಯ ಮೇಲೆ ಹಲ್ಲೆ ನಡೆಸುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವೈರಲ್ ಆಗಿರುವ ವೀಡಿಯೋದಲ್ಲಿ ಪುರುಷರ ಗುಂಪು ಮಹಿಳೆಯನ್ನು ಸಾರ್ವಜನಿಕವಾಗಿ ಥಳಿಸಿದೆ.

ನೆರೆದಿದ್ದ ಸಾರ್ವಜನಿಕರು, ಗುಂಪು ಹಲ್ಲೆ ನಡೆಸುತ್ತಿರುವುದನ್ನು ಸುಮ್ಮನೆ ನಿಂತು ನೊಡುತ್ತಿರುವುದು ವೀಡಿಯೋದಲ್ಲಿ ಸೆರೆಯಾಗಿದೆ.

Leave a Reply

Your email address will not be published. Required fields are marked *

error: Content is protected !!