July 3, 2026

ಮನೆಯಿಂದ ಯುವತಿ ನಾಪತ್ತೆ

0
image_editor_output_image1028218663-1718438241368.jpg

ಬೆಳಗಾವಿ: ಜಿಲ್ಲೆಯ ಸಾಯಿನಾಥ ಕಾಲೋನಿ ೯ನೇ ಕ್ರಾಸ್ ಭಾಗ್ಯನಗರದ ಆದಿತಿ ಅನೀಲ ಪಾವಸೆ ಎಂಬ ಮಹಿಳೆಯು ಜೂ.12ರಂದು ಮನೆಯಲ್ಲಿ ಯಾರಿಗು ಹೇಳದೇ ಕೇಳದೇ ಮನೆಯಿಂದ ಎಲ್ಲಿಯೋ ಹೋಗಿ ಕಾಣೆಯಾಗಿರುತ್ತಾಳೆ ಎಂದು ತಂದೆ ಅನೀಲ ಪಾವಸೆ ತಿಲಕವಾಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಕಾಣೆಯಾದ ಮಹಿಳೆಯ ವಿವರ: ವಯಸ್ಸು ೧೮ ವರ್ಷ, ೫ ಪೂಟ ೧ ಇಂಚು ಎತ್ತರ, ಕೋಲು ಮುಖ, ಉದ್ದ ಮೂಗು, ಗೋದಿಗೆಂಪು ಮೈಬಣ್ಣ, ಬಿಳಿ ಬಣ್ಣದ ಟೀ ಶರ್ಟ್ ಹಾಗೂ ಕಪ್ಪು ಬಣ್ಣದ ಪ್ಯಾಂಟ್‌ ಧರಿಸಿರುತ್ತಾಳೆ.

ಸದರಿ ಕಾಣೆಯಾದ ಮಹಿಳೆಯ ಮಾಹಿತಿ ದೊರೆತಲ್ಲಿ ತಿಲಕವಾಡಿ ಪಿಎಸ್‌ಐ, ದೂ.೯೪೮೦೮೦೪೧೧೨, ತಿಲಕವಾಡಿ ಪೊಲೀಸ್‌ ಇನ್ಸ್‌ಪೆಕ್ಟರ ದೂ.೯೪೮೦೮೦೪೦೫೨, ತಿಲಕವಾಡಿ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಕೋರಿದೆ.

Leave a Reply

Your email address will not be published. Required fields are marked *

You may have missed

error: Content is protected !!