ಕುಂದಾಪುರ: ಕುಂದಾಪುರ ತಾಲೂಕಿನ ಕನ್ಯಾನ ಗ್ರಾಮದ ಶಿವರಾಮ ಅವರ ಮನೆಗೆ ಮೇಲೆ ಮರ ಬಿದ್ದು 10 ಸಾವಿರ ರೂ. ನಷ್ಟ, ತೆಕ್ಕಟ್ಟೆ ಗ್ರಾಮದ ಲಕ್ಷ್ಮೀ ಅವರ ಮನೆಗೆ ತೆಂಗಿನ ಮರ ಬಿದ್ದು 10 ಸಾವಿರ ರೂ. ನಷ್ಟ, ಗಂಗೊಳ್ಳಿ ಗ್ರಾಮದ ಸಾಂತಯ್ಯನ ಕೇರಿಯ ಸಕ್ಲಾತಿ ಕೇಶವ ಶೇರುಗಾರ ಅವರ ಮನೆಗೆ ಮರ ಬಿದ್ದು 50 ಸಾವಿರ ರೂ. ನಷ್ಟ ಸಂಭವಿಸಿದೆ.