April 21, 2025

ಲೋಕಸಭಾದ ಕ್ಷೇತ್ರದಲ್ಲಿ ಅತಿಹೆಚ್ಚು ನೋಟಾ ಮತ ದಾಖಲು: ಬರೋಬ್ಬರಿ 1,11,691 NOTA ಮತ

0

ಮಧ್ಯಪ್ರದೇಶದ ಇಂದೋ‌ರ್ ಲೋಕಸಭಾ ಕ್ಷೇತ್ರದಲ್ಲಿ ಅತಿಹೆಚ್ಚು ನೋಟಾ ಮತ ಪ್ರಯೋಗವಾಗಿದೆ. ಬರೋಬ್ಬರಿ 1,11,691 ಮಂದಿ ಮೇಲಿನ ಯಾರೂ ಅಲ್ಲ – NOTA ಆಯ್ಕೆ ಒತ್ತಿದ್ದಾರೆ.

 

 

Leave a Reply

Your email address will not be published. Required fields are marked *

error: Content is protected !!