December 15, 2025

ಕಾಸರಗೋಡು: ಕೋಳಿಯನ್ನು ರಕ್ಷಿಸಲು ಬಾವಿಗಿಳಿದಿದ್ದ ಯುವಕ ಮೃತ್ಯು

0
image_editor_output_image651208287-1716960101755.jpg

ಕಾಸರಗೋಡು: ಬಾವಿಗೆ ಬಿದ್ದ ಕೋಳಿ ಯನ್ನು ರಕ್ಷಿಸಲು ಬಾವಿಗಿಳಿದ ಯುವಕ ಮೃತಪಟ್ಟ ಘಟನೆ ನೆಟ್ಟಣಿಗೆಯಲ್ಲಿ ಸೋಮವಾರ ಸಂಜೆ ನಡೆದಿರುವುದಾಗಿ ವರದಿಯಾಗಿದೆ

ನೆಟ್ಟಣಿಗೆ ಪಡೈಮೂಲೆಯ ಸತೀಶ ( 30) ಮೃತಪಟ್ಟ ಯುವಕ.

ನೆಟ್ಟಣಿಗೆ ಕಲ್ಲಗ ಎಂಬಲ್ಲಿ ವ್ಯಕ್ತಿಯೋರ್ವರ ಮನೆಯ ಬಾವಿಗೆ ಕೋಳಿ ಬಿದ್ದಿದ್ದು , ಅದನ್ನು ಮೇಲಕ್ಕೆತ್ತಲು ಸತೀಶ್ ಹಗ್ಗದ ಮೂಲಕ ಬಾವಿಗೆ ಇಳಿದಿದ್ದರು. ಮೇಲೇರುತ್ತಿದ್ದಾಗ ಆಯ ತಪ್ಪಿ ಬಾವಿಗೆ ಬಿದ್ದಿದ್ದಾರೆ.

Leave a Reply

Your email address will not be published. Required fields are marked *

error: Content is protected !!