May 6, 2026

ಇನ್‍ಸ್ಟಾಗ್ರಾಂನಲ್ಲಿ ರೀಲ್ ಮಾಡಲು ಹೋಗಿ ಪ್ರಾಣ ಕಳೆದುಕೊಂಡ ಯುವಕ

0
image_editor_output_image915217950-1716442020280.jpg

ರಾಂಚಿ: ಇನ್‍ಸ್ಟಾ ರೀಲ್ ಮಾಡಲು ಹೋಗಿ ಹುಡುಗನೊಬ್ಬ ಪ್ರಾಣ ಕಳೆದುಕೊಂಡ ಘಟನೆ ಜಾರ್ಖಂಡ್‍ನಲ್ಲಿ ನಡೆದಿದೆ.

ಜಾರ್ಖಂಡ್‍ನ ಸಾಹಿಬ್‍ಗಂಜ್ ಜಿಲ್ಲೆಯಲ್ಲಿ ಈ ಅವಘಡ ಸಂಭವಿಸಿದೆ. ಮೃತ ಯುವಕನನ್ನು ತೌಸಿಫ್ ಎಂದು ಗುರುತಿಸಲಾಗಿದೆ.

ಈತ ಗೆಳೆಯನೊಬ್ಬನ ಜೊತೆ ವೀಡಿಯೋ ಮಾಡಲು ಹೇಳಿ 100 ಅಡಿ ಎತ್ತರದಿಂದ ನೀರಿನ ಕ್ವಾರಿಗೆ ಹಾರಿದ್ದಾನೆ. ಹೀಗೆ ಹಾರಿದವನು ಕೆಲ ಹೊತ್ತಿನ ಬಳಿಕ ನಾಪತ್ತೆಯಾಗಿದ್ದಾನೆ. ನಂತರ ತೌಸಿಫ್ ಗೆಳೆಯ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.

Leave a Reply

Your email address will not be published. Required fields are marked *

error: Content is protected !!