December 16, 2025

ಉಡುಪಿ: ಮನೆಯ ಟೆರೇಸ್‌ ಮೇಲೆ ಮಲಗಿದ್ದ ಶಿಕ್ಷಕ ಸಾವು

0
image_editor_output_image1947361447-1714807613554.jpg

ಉಡುಪಿ: ಸೆಕೆಯ ಕಾರಣ ಮನೆಯ ಟೆರೇಸ್‌ ಮೇಲೆ ಮಲಗಿದ್ದ ಶಿಕ್ಷಕರೊಬ್ಬರು ಸಾವಿಗೀಡಾದ ಘಟನೆಯೊದು ನಡೆದಿದೆ.

ಮೃತಪಟ್ಟ ಶಿಕ್ಷಕ ಅಜೆಕಾರು ಆಶ್ರಯನಗರ ನಿವಾಸಿ ಸುಂದರ ನಾಯ್ಕ್‌ (55) ಎಂದು ಹೇಳಲಾಗಿದೆ.
ಇವರು ರಾತ್ರಿ ವೇಳೆ ಟೆರೇಸ್‌ ಮೇಲೆ ಮಲಗಲು ತೆರಳಿದ್ದರು. ಆದರೆ 6.30 ರ ವೇಳೆಗೆ ಗಮನಿಸಿದಾಗ ಟೆರೇಸ್‌ ಮೇಲಿಂದ ಕೆಳಗೆ ಬಿದ್ದಿರೋದು ಗಮನಕ್ಕೆ ಬಂದಿದೆ. ಗಾಢನಿದ್ರೆಯಲ್ಲಿ ಆಯತಪ್ಪಿ ಟೆರೇಸ್‌ ಮೇಲಿಂದ ಕೆಳಗೆ ಬಿದ್ದು ಮೃತಪಟ್ಟಿರುವುದಾಗಿ ಶಂಕೆ ವ್ಯಕ್ತವಾಗಿದೆ

Leave a Reply

Your email address will not be published. Required fields are marked *

error: Content is protected !!