May 29, 2024

ಟಿಕ್ ಟಾಕ್ ಸ್ಟಾರ್ ಗುಂಡಿಕ್ಕಿ ಹತ್ಯೆ

0

ಬಾಗ್ಧಾದ್: ಇರಾಕ್ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಅವರನ್ನು ಬಾಗ್ಧಾದ್ ನ ನಿವಾಸದ ಬಳಿ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಬಾಗ್ದಾದ್‌ನ ಪೂರ್ವದ ಝಯೌನಾ ಪ್ರದೇಶದಲ್ಲಿ ನಡೆದ ಈ ಘಟನೆಯು ಸಮೀಪದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

Leave a Reply

Your email address will not be published. Required fields are marked *

error: Content is protected !!