May 6, 2026

ಬೆಂಗಳೂರು: HOTEL- ELMAS GRAND ಉದ್ಘಾಟನೆ

0
IMG-20240424-WA0000.jpg

ಬೆಂಗಳೂರು: ADIL ELMAS Group Of Hotel ಮಾಲಿಕತ್ವದ HOTEL- ELMAS GRAND
ಉದ್ಘಾಟನೆ ಬೆಂಗಳೂರಿನ ಕೋರಮಂಗಳದ 7th Block ನಲ್ಲಿ ಯಶಸ್ವಿಯಾಗಿ ನಡೆಯಿತು.

ಸೋಮವಾರ HOTEL ELMAS GRAND ಉದ್ಘಾಟನೆ ಯನ್ನು.ಕರ್ನಾಟಕ ಸರ್ಕಾರದ ವಿಧಾನ ಸಭೆಯ.ಸ್ಪೀಕರ್ UT ಖಾದರ್ ನೆರವೇರಿಸಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ, ಉವ ಉದ್ಯಮಿ ಅದ್ನಾನ್ ಸಾಭ್ ಅಲ್ಸೂರು, ಬಿಲ್ಡಿಂಗ್ ಮಾಲಿಕ ದರ್ಶನ್ ಬೆಂಗಳೂರು, ಪ್ರಸ್ತುತ ನ್ಯೂಸ್ ನಿರೂಪಕ ಬಶೀರ್ ಅಡ್ಯನಡ್ಕ, ಅಶ್ರಫ್ ಯು.ಕೆ.ಉಪ್ಪಿನಂಗಡಿ,‌ಹೋಟೆಲ್ ಎಂಪೈರ್ ವ್ಯವಸ್ಥಾಪಕ ಹನೀಫ್, ಮಿಷ್ಟರ್ ಕೇರಳ ಚಾಂಪಿಯನ್ ಆಶಿಕ್ ಅಡ್ಯನಡ್ಕ, ಯುವ ಉದ್ಯಮಿ
ರಿಝ್ವಾನ್ Interior ಮಂಗಳೂರು. ELMAS Group ಪಾಲುದಾರ ಆಶಿಕ್ ಇಲ್ಮಾಸ್ ಮತ್ತು ಅನೇಕ ಗಣ್ಯರು ಭಾಗವಹಿಸಿದರು.

ವಾಯ್ಸ್ ಆಫ್ ಕರ್ನಾಟಕ ಅಶ್ರಫ್ ಅರಬಿ ಕಲ್ಲಡ್ಕ ಕಾರ್ಯಕ್ರಮ ನಿರೂಪಿಸಿ, ಧನ್ಯವಾದ ಅರ್ಪಿಸಿದರು.

Leave a Reply

Your email address will not be published. Required fields are marked *

error: Content is protected !!