February 4, 2026

ಉಡುಪಿ: ಖಾಸಗಿ ಬಸ್ ಬೈಕ್ ನಡುವೆ ಅಪಘಾತ-ಸವಾರ ಮೃತ್ಯು: ಉಡುಪಿ ಜಿಲ್ಲೆಯಲ್ಲಿ ಸತತ ಮೂರನೇ ದಿನವೂ ಮುಂದುವರಿದ ಅಪಘಾತ ಪ್ರಕರಣ

0
image_editor_output_image393790977-1713635393577

ಉಡುಪಿ: ಖಾಸಗಿ ಬಸ್ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಉಡುಪಿಯಲ್ಲಿ ಶನಿವಾರ ಸಂಜೆ ಸಂಭವಿಸಿದೆ.

ಮೃತರನ್ನು ಬಾಗಲಕೋಟೆ ಮೂಲದ ಬಸವರಾಜ(40) ಎಂದು ಗುರುತಿಸಲಾಗಿದೆ.

ಬಸವರಾಜ ಅವರು ಉಡುಪಿಯಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದರು ಎನ್ನಲಾಗಿದೆ. ಇನ್ನು ಉಡುಪಿಯಲ್ಲಿ ಸತತ ಮೂರನೇ ದಿನವೂ ನಡೆದ ಅಪಘಾತ ಇದಾಗಿದೆ. ಈ ಮೂರು ಅಪಘಾತದಲ್ಲಿ ಸವಾರರು ಮೃತಪಟ್ಟಿದ್ದಾರೆ.

Leave a Reply

Your email address will not be published. Required fields are marked *

error: Content is protected !!