March 23, 2026

ಶಿವಮೊಗ್ಗ: ಲೋಕಾಯುಕ್ತ ಬಲೆಬಿದ್ದ ಎಇಇ ಲೋಹಿತ್‌ ಪ್ರಶಾಂತ್ ಕುಮಾರ್

0
image_editor_output_image-580095596-1713249263095.jpg

ಶಿವಮೊಗ್ಗ: ಕಾಮಗಾರಿಯ ಭದ್ರತಾ ಹಣ (ಎಫ್‌ಡಿ) ವಾಪಸ್‌ ಕೊಡಲು ಗುತ್ತಿಗೆದಾರನಿಂದ 30,000 ಲಂಚ ಪಡೆಯುತ್ತಿದ್ದ ಸಾಗರ ತಾಲ್ಲೂಕು ಇರುವಕ್ಕಿಯ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ಎಇಇ ಲೋಹಿತ್‌ ಪ್ರಶಾಂತಕುಮಾರ್ ಹಾಗೂ ಲೆಕ್ಕ ಶಾಖೆಯ ಸಹಾಯಕ ಜಿ.ಆ‌ರ್.ಗಿರೀಶ್ ಸೋಮವಾರ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

Leave a Reply

Your email address will not be published. Required fields are marked *

error: Content is protected !!