ನಮ್ಮ ಕರಾವಳಿ ದ್ವಿತೀಯ ಪಿಯುಸಿ ಫಲಿತಾಂಶ: ಫಾತಿಮಾ ಸಫಾಗೆ 547 ಅಂಕಗಳಿಸಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣ reporter April 14, 2024 0 ಮಂಗಳೂರು: ಅಡ್ಯಾರ್ ಬರಕಾ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಫಾತಿಮಾ ಸಫಾ 2023-24 ನೇ ಸಾಲಿನ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ 547 ಅಂಕ ಪಡೆದು ಡಿಸ್ಟಿಂಕ್ಷನೊಂದಿಗೆ ತೇರ್ಗಡೆಯಾದ್ದಾರೆ. ತಲಪಾಡಿ ಬದ್ರಿಯಾ ಜುಮಾ ಮಸೀದಿ ಜಮಾತಿನ ಇಬ್ರಾಹಿಂ ಶೌಕತ್ ಅಲಿ ಅವರ ಪುತ್ರಿ. Post navigation Previous: ಕನ್ನಡ ಸಿನಿಮಾ ನಿರ್ಮಾಪಕ ಮನೆಯಲ್ಲೇ ಆತ್ಮಹತ್ಯೆNext: ದ್ವಿತೀಯ ಪಿಯುಸಿ ಫಲಿತಾಂಶ: ಮಹರೂಪುಲ್ ಝಾಹೀರ್ ಗೆ 565 ಅಂಕ More Stories ನಮ್ಮ ಕರಾವಳಿ ಮೂಡುಬಿದಿರೆ ವಾರದ ಸಂತೆಯಲ್ಲಿ ಆಹಾರ ಸುರಕ್ಷತಾ ಅಧಿಕಾರಿಗಳ ದಾಳಿ admin August 28, 2026 0 ನಮ್ಮ ಕರಾವಳಿ ರಾಷ್ಟ್ರೀಯ ಕಾನ್ಪುರದಲ್ಲಿ ತರಬೇತಿ ವಿಮಾನ ಪತನ: ಉಡುಪಿ ಮೂಲದ ಟ್ರೈನಿ ಪೈಲಟ್ ಅಭಿಷೇಕ್ ಪೂಜಾರಿ ಮೃತ್ಯು admin August 28, 2026 0 ಕ್ರೈಂ ಸುದ್ದಿ ನಮ್ಮ ಕರಾವಳಿ ಉಡುಪಿ: ಮೃತಪಟ್ಟ ಮಗ ಹಣ ಬಾಕಿ ಇರಿಸಿರುವುದಾಗಿ ಆರೋಪಿಸಿ ತಂದೆಗೆ ಕರೆ ಮಾಡಿ ಬೆದರಿಕೆ: ಇಬ್ಬರು ಆರೋಪಿಗಳು ಬಂಧನ admin August 28, 2026 0 Leave a Reply Cancel replyYour email address will not be published. Required fields are marked *Comment * Name * Email * Website Save my name, email, and website in this browser for the next time I comment.