December 15, 2025

ಬಾವಿಗೆ ಜಿಗಿದ ತಂಗಿ, ರಕ್ಷಿಸಲು ಹೋಗಿ ಅಣ್ಣ- ತಂಗಿ ಇಬ್ಬರೂ ಮೃತ್ಯು

0
image_editor_output_image-1768253500-1706678688114.jpg

ಕಲಬುರಗಿ: ಕ್ಲುಲ್ಲಕ ಕಾರಣಕ್ಕೆ ಬೇಸತ್ತು ಬಾವಿಗೆ ಜಿಗಿದ ತಂಗಿಯನ್ನು ರಕ್ಷಿಸಲು ಹೋಗಿ ಅಣ್ಣ- ತಂಗಿ ಇಬ್ಬರೂ ಮೃತಪಟ್ಟ ಘಟನೆ ಕಲಬುರಗಿಯಲ್ಲಿ ನಡೆದಿದೆ.

ಮೃತರನ್ನು ಸಂದೀಪ್‌ (21) ಮತ್ತು ನಂದಿನಿ (18) ಎಂದು ಗುರುತಿಸಲಾಗಿದೆ. ಈ ಘಟನೆ ಸೋಮವಾರ ಸಂಜೆ ಜಿಲ್ಲೆಯ ಚಿಂಚೋಳಿ ತಾಲೂಕಿನ ಪಟಪಳ್ಳಿ ಗ್ರಾಮದಲ್ಲಿ ನಡೆದಿದೆ.

Leave a Reply

Your email address will not be published. Required fields are marked *

error: Content is protected !!