May 6, 2026

ವಿಟ್ಲ: ಸ್ಮಾರ್ಟ್ ಇಂಡಿಯಾ 0.1 ಉಳಿತಾಯ ಯೋಜನೆಯ ಮೆಗಾ ರಿಜಿಸ್ಟ್ರೇಶನ್ ಮೇಳ ಆರಂಭ

0
IMG-20240130-WA0026.jpg

ವಿಟ್ಲ: ಎಂಜಿಆರ್ ಕಾರ್ಪೋರೇಷನ್ ಪ್ರಸ್ತುತ ಪಡಿಸುತ್ತಿರುವ ಸ್ಮಾರ್ಟ್ ಇಂಡಿಯಾ 0.1 ಉಳಿತಾಯ ಯೋಜನೆಯ ಮೆಗಾ ರಿಜಿಸ್ಟ್ರೇಶನ್ ಮೇಳ ವಿಟ್ಲದಲ್ಲಿ ಆರಂಭವಾಗಿದೆ.

ಈ ಮೆಗಾ ರಿಜಿಸ್ಟ್ರೇಶನ್ ಮೇಳದಲ್ಲಿ ಸದಸ್ಯತ್ವ ಪಡೆಯುವ ಸದಸ್ಯರಿಗೆ ಆಕರ್ಷಕ ಸರ್ಪ್ರೈಸ್ ಗಿಫ್ಟ್ ಗಳು ಲಭಿಸಲಿವೆ.
ಮೊದಲ ಡ್ರಾ ನಡೆಯಲು ದಿನಗಣನೆ ಆರಂಭವಾಗಿದ್ದು, ಮೊದಲ ಐದು ಆಕ್ಟಿವಾ ಹೋಂಡಾ ಜೊತೆಗೆ 20 ಸಪ್ರೈಸ್ ಬಹುಮಾನ ಯಾರ ಪಾಲಾಗಲಿದಿಯೋ ಎಂಬ ಕುತೂಹಲ ವಿಟ್ಲ ಭಾಗದ ಜನಮಾನಸದಲ್ಲಿ ತುಂಬಿದೆ.

ಇನ್ನು ಕೆಲವೇ ದಿನಗಳಿವೆ.. ಅವಕಾಶ ಮನೆಬಾಗಿಲಿಗೆ ಬಂದಾಗ ಬರಿಗೈಲಿ ಮರಳಿಸಬಾರದೆಂದು ಜ್ಞಾನಿ ಹೇಳ್ತಾರೆ.. ಅವಕಾಶ ಮತ್ತೆ ಬಂದಿದೆ.. ಯೋಚನೆ ಏಕೆ.. ಬನ್ನಿ ಮೆಗಾ ರಿಜಿಸ್ಟ್ರೇಶನ್ ಮೇಳಕ್ಕೆ ಸದಸ್ಯತ್ವದ ಜೊತೆಗೆ ಆಕರ್ಷಕ ಸರ್ಪ್ರೈಸ್ ಗಿಫ್ಟ್ ಗಳನ್ನು ನಿಮ್ಮ ಮನೆಗೆ ತೆಗೆದುಕೊಂಡು ಹೋಗಿ…

Leave a Reply

Your email address will not be published. Required fields are marked *

error: Content is protected !!