March 18, 2026

ಎಸ್ಕೆಎಸ್ಸೆಸ್ಸೆಫ್ ಕೊಡಂಗಾಯಿ ಶಾಖೆಯ ನೂತನ ಪದಾಧಿಕಾರಿಗಳ ಆಯ್ಕೆ

0
image_editor_output_image521284756-1703869247772

ವರದಿ:ಅಬೂ ಅಯಾನ್ ಕೊಡಂಗಾಯಿ.
ವಿಟ್ಲ : ಎಸ್ಕೆಎಸ್ಸೆಸ್ಸೆಫ್ ಕೊಡಂಗಾಯಿ ಶಾಖೆ ಇದರ ವಾರ್ಷಿಕ ಮಹಾಸಭೆಯು ಕೊನಪಕಟ್ಟೆ ಶಂಸುಲ್ ಹುದಾ ಮದ್ರಸದಲ್ಲಿ ಜರಗಿತು.
    ಸಮಿತಿಯ ಅಧ್ಯಕ್ಷ ಅಝರ್ ಕೊಡಂಗಾಯಿ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು.
   ಕಾರ್ಯಕ್ರಮವನ್ನು ಕೆ.ಕೆ.ಇಸ್ಮಾಯಿಲ್ ಮುಸ್ಲಿಯಾರ್ ಉದ್ಗಾಟಿಸಿ ಜನವರಿ 28 ರಂದು ಬೆಂಗಳೂರು ನಲ್ಲಿ ನಡೆಯುವ ‘ಸಮಸ್ತ’ ನೂರನೇ ವಾರ್ಷಿಕ ಉದ್ಗಾಟನಾ ಸಮ್ಮೇಳನವನ್ನು ಯಶಸ್ವಿ ಗೊಳಿಸುವಂತೆ ಕರೆ ನೀಡಿದರು.
   ವೀಕ್ಷಕರಾಗಿ ಆಗಮಿಸಿದ್ದ ಎಸ್ಕೆಎಸ್ಸೆಸ್ಸೆಫ್ ವಿಟ್ಲ ವಲಯಾಧ್ಯಕ್ಷ ಸಿ.ಎಚ್.ಇಬ್ರಾಹಿಂ ಮುಸ್ಲಿಯಾರ್ ಪರ್ತಿಪ್ಪಾಡಿ ಎಸ್ಕೆಎಸ್ಸೆಸ್ಸೆಫ್ ಸೇವಾ ಕಾರ್ಯಕ್ರಮ ಗಳ ಬಗ್ಗೆ ಮಾಹಿತಿ ನೀಡಿದರು. ಉಮರ್ ದಾರಿಮಿ ಪರ್ತಿಪ್ಪಾಡಿ ಮತ್ತು ಆಶಿಕು ರ್ರಹ್ಮಾನ್ ಸಾಲೆತ್ತೂರು ಪದಾಧಿಕಾರಿಗಳ ಅಯ್ಕೆ ಪ್ರಕ್ರಿಯೆ ನಡೆಸಿ ಕೊಟ್ಟರು. ಕೆ.ಎಂ.ಎ.ಕೊಡಂಗಾಯಿ ಕಾರ್ಯಕ್ರಮದ ಆರಂಭದಲ್ಲಿ ಸ್ವಾಗತಿಸಿ ಪ್ರಸ್ತಾವನೆ ಗೈದರು.
    ಸಮಾರಂಭದಲ್ಲಿ ಕೊಡಂಗಾಯಿ ಜುಮಾ ಮಸೀದಿಯ ಅಧ್ಯಕ್ಷ ಅಬ್ದುಲ್ಲಾ ಕುಂಞ, ಮಾಜಿ ಅಧ್ಯಕ್ಷ  ಎ.ಎಂ.ಮುಹಮ್ಮದ್ ಕುಂಞ, ಕೊಡಂಗಾಯಿ ಮದ್ರಸತುನ್ನೂರಿಯಾ ಅಧ್ಯಕ್ಷ ಅಬ್ದುರ್ರಹ್ಮಾನ್ ಮುಸ್ಲಿಯಾರ್ ಕೊಡಂಗಾಯಿ, ಮಹ್ಮೂದ್ ಮುಸ್ಲಿಯಾರ್ ನೆಡ್ಯಾಳ, ಇಮ್ದಾದಿ ಟಿಪ್ಪು ನಗರ ಮೊದಲಾದವರು ಉಪಸ್ಥಿತರಿದ್ದರು.

   ಸಮಿತಿಯ ನೂತನ ಪದಾಧಿಕಾರಿಗಳಾಗಿ ಈ ಕೆಳಗಿನವರನ್ನು ಆರಿಸಲಾಯಿತು. ಅಧ್ಯಕ್ಷರು : ಹನೀಫ್ ಪರ್ಲಾರ್ ಉಪಾಧ್ಯಕ್ಷರು : ನಾಸಿರ್ ಕೊಡಂಗಾಯಿ ಮತ್ತು ಸಾಬಿತ್ ಕೊಡಂಗಾಯಿ, ಪ್ರಧಾನ ಕಾರ್ಯದರ್ಶಿ : ಅಬ್ದುಲ್‌ ಮಜೀದ್ ಟಿ ಯಂ,ಜೊತೆ ಕಾರ್ಯದರ್ಶಿಗಳು : ನಿಯಾಝ್ ಯಂ ಕೆ ಮತ್ತು ಖಲೀಲ್ ಕೊಡಂಗಾಯಿ, ಕೋಶಾಧಿಕಾರಿ:  ಅಬ್ದುಲ್‌ ಹಮೀದ್ ಟಿ, ವರ್ಕಿಂಗ್ ಕಾರ್ಯದರ್ಶಿ : ಹಾರಿಸ್ ಪರ್ಲಾರ್.

ವರ್ಕಿಂಗ್ ಮೆಂಬರ್ಸ್ :
ಅಝರುದ್ದಿನ್ ಆರ್ ಸಿ ಕೆ,ಇರ್ಷಾದ್ ಇಂಜಿನಿಯರ್,ಅಬೂ ಶಯಾನ್, ಅಲೀಮುಲ್ಲಾ,
ಹಸನ್ ಬಿ, ಉಮ್ಮರ್ ಕೊಡಂಗಾಯಿ
ಮಜೀದ್ ಇಮ್ದಾದಿ.

ಕೌನ್ಸಿಲರ್ : ಇಬ್ರಾಹಿಂ ಝೈನಿ,
ಹಾರಿಸ್ ಪಾರ್ಲರ್, ಅಬ್ದುಲ್‌ ಗಫೂರ್ ಹನೀಫಿ,ಮುಹಮ್ಮದ್ ಸಿನಾನ್,ಮುಹಮ್ಮದ್ ಮುಸ್ಲಿಯಾರ್,ರಫೀಕ್ ಪಲ್ಲ
ಉಮರ್ ಮುಸ್ಲಿಯಾರ್,
ಹಸನ್ ಬಿ,ರಫೀಕ್ ಎ ಬಿ.

ಐ.ಟಿ.ಕೋರ್ಡಿನೇಟರ್ :ನಿಶಾದ್ ಕೊಡoಗಾಯಿ.

ವಿಜಿಲೆಂಟ್ ವಿಖಾಯ: ಅಝರುದೀನ್ ಆರ್ ಸಿ ಕೆ,
ಹಾರಿಸ್,ಅಬ್ದುಲ್‌ ಮಜೀದ್ ಟಿ ಯಂ,  ಹಸನ್ ಬಿ,ಅಲಿಮುಲ್ಲಾ,
ನಿಯಾಝ್ ಯಂ ಕೆ,ಹಮೀದ್ ಟಿ,
ಇರ್ಷಾದ್ ಇಂಜಿನಿಯರ್,
ಸಿರಾಜ್,ಯಾಹ್ಯಾ ಪರ್ಲಾರ್

Leave a Reply

Your email address will not be published. Required fields are marked *

You may have missed

error: Content is protected !!