ಪುತ್ತೂರು: ತೋಟಕ್ಕೆ ನುಗ್ಗಿದ ಕಾಡಾನೆಯಿಂದ ದಾಳಿ
ಪುತ್ತೂರು: ತೋಟಕ್ಕೆ ನುಗ್ಗಿದ ಕಾಡಾನೆಯಿಂದ ದಾಳಿ ನಡೆದಿದ್ದು, ಮೊದಲ ಬಾರಿಗೆ ಕಾಣಿಸಿಕೊಂಡ ಆನೆಯಿಂದ ಬೆಚ್ಚಿಬಿದ್ದ ಘಟನೆ ಪುತ್ತೂರಿನಲ್ಲಿ ನಡೆದಿದೆ.
ಕೃಷಿತೋಟಕ್ಕೆ ಕಾಡಾನೆ ದಾಳಿ ಮಾಡಿದ ಪರಿಣಾಮ ಅಡಿಕೆ, ಬಾಳೆ, ತೆಂಗು ಗಿಡಗಳು ನಾಶವಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ನಡೆದಿದೆ. ನಿನ್ನೆ ತಡರಾತ್ರಿ ಪುತ್ತೂರಿನ ಪೆರ್ನಾಜೆ ಎಂಬಲ್ಲಿ ಕಾಡಾನೆ ಪತ್ತೆಯಾಗಿದೆ.





