March 26, 2026

ಪುತ್ತೂರು: ಪುತ್ತೂರಿನ ಸಂಘಪರಿವಾರದ ಕಾರ್ಯಕರ್ತನಿಗೆ ಗಡೀಪಾರು ನೋಟಿಸ್‌

0
image_editor_output_image1790264652-1702879486295.jpg

ಪುತ್ತೂರು: ಪುತ್ತೂರಿನ ಸಂಘಪರಿವಾರದ ಕಾರ್ಯಕರ್ತನಿಗೆ ಗಡೀಪಾರು ನೊಟೀಸ್‌ ಜಾರಿ ಮಾಡಲಾಗಿದೆ.

ಪುತ್ತೂರು ತಾಲೂಕಿನ ನೆಟ್ಟಣಿಗೆ ಮುಡ್ನೂರು ನಿವಾಸಿ ಪ್ರವೀಶ್‌ ಕುಮಾರ್ ನಾಯರ್‌ಗೆ ಪುತ್ತೂರು ಸಹಾಯಕ ಆಯುಕ್ತರು ನೊಟೀಸ್ ನೀಡಿದ್ದು, ನಿಮ್ಮನ್ನು ಗಡಿಪಾರು ಯಾಕೆ ಮಾಡಬಾರದು ಎಂದು ಕಾರಣ ಕೇಳಿ ನೋಟಿಸ್ ನೀಡಿದ್ದಾರೆ.

ಎರಡು ಪ್ರಕರಣದಲ್ಲಿ ಪ್ರವೀಶ್‌ ಆರೋಪಿಯಾಗಿದ್ದ. ಡಿ. 20 ರಂದು ಸಹಾಯಕ ಆಯುಕ್ತರ ನ್ಯಾಯಾಲಯದ ಮುಂದೆ ಹಾಜರಾಗುವಂತೆ ಪ್ರವೀಶ್‌ಗೆ ನೋಟಿಸ್ ನೀಡಲಾಗಿದೆ.

Leave a Reply

Your email address will not be published. Required fields are marked *

error: Content is protected !!